Karnataka Flood Photos: ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಊರು ಬಿಟ್ಟು ಹೋಗುತ್ತಿರುವ ಗ್ರಾಮಸ್ಥರು, ಕೆಸರುಮಯವಾದ ಕೊಡಗು

ಕರ್ನಾಟಕ ಪ್ರವಾಹ: ಚಿಕ್ಕಮಗಳೂರಿನಲ್ಲಿ ಮಳೆಯಿಂದಾಗಿ 25ಕ್ಕೂ ಹೆಚ್ಚು ಮನೆಗಳು ಕೊಚ್ಚಿಹೋಗಿವೆ. ಮನೆ ಕಳೆದುಕೊಂಡವರು ಸುರಕ್ಷಿತ ಸ್ಥಳಗಳತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಕೊಡಗಿನಲ್ಲಿ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದೆ. ಆದರೆ, ಎಲ್ಲೆಡೆ ಪ್ರವಾಹದ ಕೆಸರು ತುಂಬಿದೆ. ಕಪಿಲಾ ನದಿಯ ಪ್ರವಾಹ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಆದ ಅನಾಹುತದ ಸ್ಪಷ್ಟ ಚಿತ್ರಣ ಸಿಗುತ್ತಿದೆ. ಇಲ್ಲಿನ ತುಂಬುಸೋಗೆ ಸೇತುವೆಯಲ್ಲಿ ಬಿರುಕು ಬಿಟ್ಟಿದ್ದು, ಸೇತುವೆ ಮೇಲಿನ ಕಂಬದ ಗೋಡೆಗಳು ನೆಲಸಮವಾಗಿವೆ.

  • News18
  • |
First published: