ಇಂದು ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಮತ್ತು ದಳಪತಿಗಳ ಸುಭದ್ರಕೋಟೆಗಳಾದ ಕೋಲಾರ, ಹಾಸನ, ರಾಮನಗರ ಅಂಡ್ ಮೈಸೂರಿನಲ್ಲಿ ಭರ್ಜರಿ ಪ್ರಚಾರ ನಡೆಸಿ ದೆಹಲಿಗೆ ವಾಪಸ್ ಆಗಿದ್ದಾರೆ. ಈ ಬಾರಿಯ ನಿರ್ಧಾರ ಬಹುಮತದ ಸರ್ಕಾರ ಘೋಷಣೆಯೊಂದಿಗೆ ಪ್ರಧಾನಿಗಳು ಕರ್ನಾಟಕವನ್ನು ದೇಶದಲ್ಲೇ ನಂಬರ್ 1 ಮಾಡುತ್ತೇವೆ ಅಂತ ಬಿಜೆಪಿಗೆ ಮತ ನೀಡಿ ಅಂತ ಮನವಿ ಮಾಡಿದ್ದಾರೆ.