Karnataka Elections: ಸಿಎಂ ಕುರ್ಚಿಗಾಗಿ ಡಿಕೆಶಿ, ಸಿದ್ದು ಫೈಟ್ ಮಧ್ಯೆ ಬಿಜೆಪಿ ಕೈ ಸೇರಿತು ಪ್ರಮುಖ ಅಸ್ತ್ರ!
ಸದ್ಯ ರಾಜ್ಯಾದ್ಯಂತ ಚುನಾವಣಾ ಕಾವು ರಂಗೇರಿದೆ. ಇಂದು ಬಹಿರಂಗ ಪ್ರಚಾರದ ಕೊನೆಯ ದಿನವಾಗಿದ್ದು, ಅಂತಿಮ ದಿನದಂದು ಭರ್ಜರಿಯಾಗೇ ಕ್ಯಾಂಪೇನ್ ನಡೆಸುತ್ತಿದ್ದಾರೆ. ಆದರೆ ಈ ನಡುವೆ ಮತ್ತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಫೈಟ್ ಬೆಳಕಿಗೆ ಬಂದಿದ್ದು, ಬಿಜೆಪಿ ಇದರ ಲಾಭ ಪಡೆಯಲು ಪ್ಲಾನ್ ನಡೆಸುತ್ತಿದೆ.
ಹೌದು ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನ ವಿಚಾರವಾಗಿ ಇಬ್ಬರು ನಾಯಕರು ಕಿತ್ತಾಡಿಕೊಳ್ಳುವ ವಿಚಾರ ಹೊಸತಲ್ಲ. ಅತ್ತ ಡಿಕೆಶಿ ತನಗೆ ಸಿಎಂ ಸ್ಥಾನ ಸಿಗಬೇಕೆಂದು ಶ್ರಮ ವಹಿಸುತ್ತಿದ್ದರೆ, ಇತ್ತ ಸಿದ್ದರಾಮಯ್ಯ ಕೂಡಾ ಹಠ ಬಿಡುತ್ತಿಲ್ಲ.
2/ 7
ಅದರೀಗ ಈ ಇಬ್ಬರು ನಾಯಕರ ನಡುವಿನ ಜಗಳ ಕಾಂಗ್ರೆಸ್ಗೆ ಮುಳ್ಳಿನ ಹಾದಿಯಾಗುವ ಲಕ್ಷಣಗಳು ಗೋಚರಿಸಿವೆ. ಹೌದು, ಇವರ ಜಗಳದ ಲಾಭ ಪಡೆಯಲು ಬಿಜೆಪಿ ಪ್ಲಾನ್ ನಡೆಸುತ್ತಿದೆ.
3/ 7
ಸಿಎಂ ಗಾದಿಗಾಗಿ ಸಿದ್ದು, ಡಿಕೆಶಿ ಫೈಟ್ ನಡೆಸುತ್ತಿದ್ದರೆ ಇತ್ತ ಬಿಜೆಪಿ ಇದರ ಲಾಭ ಪಡೆದುಕೊಂಡು ದಲಿತ ಮತಗಳನ್ನು ಸೆಳೆಯಲು ಮುಂದಾಗಿದೆ.
4/ 7
ಕಾಂಗ್ರೆಸ್ನಲ್ಲಿ ದಲಿತರ ಕಡೆಗಡನೆಯಾಗುತ್ತಿದೆ ಎಂಬುವುದನ್ನೇ ಮುಂದಕೊಂಡು ಪ್ರಚಾರ ನಡೆಸುತ್ತಿರುವ ಬಿಜೆಪಿ ಈ ಆರೋಪದ ಮೂಲಕ ಸಮುದಾಯವನ್ನು ಸೆಳೆಯುವ ತಂತ್ರ ನಡೆಸಿದೆ.
5/ 7
ಬಿಜೆಪಿಯ ದಲಿತ ನಾಯಕ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಕಾಂಗ್ರೆಸ್ ದಲಿತರ ಹೆಸರಿನಲ್ಲಿ ರಾಜಕಾರಣ ಮಾಡ್ತಿದೆ ಎಂದು ಆರೋಪಿಸಿದ್ದಾರೆ.
6/ 7
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಸಿಎಂ ಆಗುವ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಕಚ್ಚಾಟ ಇದೆ. ಆದ್ರೆ ದಲಿತರಿಗೆ ಸಿಎಂ ಸ್ಥಾನ ಕೊಡುವ ಬಗ್ಗೆ ಅವರು ಮಾತಾಡೋದೇ ಇಲ್ಲ ಎಂದು ಕಿಡಿ ಕಾರಿದ್ದಾರೆ.
7/ 7
ಕಾಂಗ್ರೆಸ್‌ನವರು ಹತಾಶೆಯಾಗಿದ್ದಾರೆ, ಸಿಎಂ ಕುರ್ಚಿ ಗೆ ಸಿದ್ದು, ಡಿಕೆಶಿ ನಡುವೆ ಕಚ್ಚಾಟ ನಡೆಯುತ್ತಿದೆಯೇ ವಿನಃ ದಲಿತರನ್ನು ಸಿಎಂ ಮಾಡುವ ಬಗ್ಗೆ ಯಾರೂ ಮಾತನಾಡ್ತಿಲ್ಲ ಎಂದು ಕಿಡಿ ಕಾರಿದ್ದಾರೆ.
First published:
17