Karnataka Elections: ಕುಕ್ಕರ್ ರಾಜಕೀಯ: 159 ಮುಸ್ಲಿಂ ಮಹಿಳೆಯರಿಗೆ ಉಡುಗೊರೆ ವಿತರಿಸಿದ ಬಿಜೆಪಿ ಶಾಸಕ!

First published:

  • 19

    Karnataka Elections: ಕುಕ್ಕರ್ ರಾಜಕೀಯ: 159 ಮುಸ್ಲಿಂ ಮಹಿಳೆಯರಿಗೆ ಉಡುಗೊರೆ ವಿತರಿಸಿದ ಬಿಜೆಪಿ ಶಾಸಕ!

    ಕರ್ನಾಟಕ ಚುನಾವಣಾ ಅಖಾಡ ರಂಗೇರಿದೆ. ಕೆಲವೇ ದಿನಗಳಲ್ಲಿ ನಡೆಯಲಿರುವ ಚುನಾವಣೆಗೆ ಮತದಾರರು ಸೇರಿದಂತೆ ರಾಜಕೀಯ ನಾಯಕರು ಸಿದ್ಧರಾಗಿದ್ದಾರೆ.

    MORE
    GALLERIES

  • 29

    Karnataka Elections: ಕುಕ್ಕರ್ ರಾಜಕೀಯ: 159 ಮುಸ್ಲಿಂ ಮಹಿಳೆಯರಿಗೆ ಉಡುಗೊರೆ ವಿತರಿಸಿದ ಬಿಜೆಪಿ ಶಾಸಕ!

    ಒಂದೆಡೆ ರಾಜಕೀಯ ನಾಯಕರು ಮತದಾರರನ್ನು ಓಲೈಸುವ ತಂತ್ರ ಆರಂಭಿಸಿದ್ದರೆ, ಇತ್ತ ಮತದಾರರು ಈ ರಾಜಕೀಯ ಗಣ್ಯರ ಆಟಕ್ಕೆ ಸಾಕ್ಷಿಯಾಗುತ್ತಿದ್ದಾರೆ.

    MORE
    GALLERIES

  • 39

    Karnataka Elections: ಕುಕ್ಕರ್ ರಾಜಕೀಯ: 159 ಮುಸ್ಲಿಂ ಮಹಿಳೆಯರಿಗೆ ಉಡುಗೊರೆ ವಿತರಿಸಿದ ಬಿಜೆಪಿ ಶಾಸಕ!

    ಇನ್ನು ಈ ಬಾರಿ ರಾಜಕೀಯ ನಾಯಕರಿಂದ ಮತದಾರರಿಗೆ ಹಂಚಲಾಗುವ ಉಡುಗೊರೆಗಳ ಭರಾಟೆಯೂ ಸದ್ದು ಮಾಡುತ್ತದೆ. ಅಲ್ಲಲ್ಲಿ ಪೆಂಡಾಲ್​ ಹಾಕಿ ತಮ್ಮ ಕ್ಷೇತ್ರದ ಮತದಾರರಿಗೆ ನಾಯಕರು ಕುಕ್ಕರ್​, ಟಿವಿ ಹೀಗೆ ನಾನಾ ವಸ್ತುಗಳನ್ನು ಗಿಫ್ಟ್​ ಆಗಿ ನಿಡುತ್ತಿದ್ದಾರೆ.

    MORE
    GALLERIES

  • 49

    Karnataka Elections: ಕುಕ್ಕರ್ ರಾಜಕೀಯ: 159 ಮುಸ್ಲಿಂ ಮಹಿಳೆಯರಿಗೆ ಉಡುಗೊರೆ ವಿತರಿಸಿದ ಬಿಜೆಪಿ ಶಾಸಕ!

    ಸದ್ಯ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಕುಕ್ಕರ್ ವಿತರಣೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಶಾಸಕ ಉದಯ್ ಗರುಡಾಚಾರ್ ಇಲ್ಲಿನ 159 ಮುಸ್ಲಿಂ ಮಹಿಳೆಯರಿಗೆ ಕುಕ್ಕರ್ ವಿತರಿಸಿದ್ದಾರೆ.

    MORE
    GALLERIES

  • 59

    Karnataka Elections: ಕುಕ್ಕರ್ ರಾಜಕೀಯ: 159 ಮುಸ್ಲಿಂ ಮಹಿಳೆಯರಿಗೆ ಉಡುಗೊರೆ ವಿತರಿಸಿದ ಬಿಜೆಪಿ ಶಾಸಕ!

    ಹೌದು ಚಿಕ್ಕಪೇಟೆಯ ಹಾಲಿ ಬಿಜೆಪಿ ಶಾಸಕ ಕುಕ್ಕರ್ ಹಂಚಿರುವ ವಿಚಾರ ಗಮನಿಸಿದರೆ ಅವರು ಅಲ್ಪ ಸಂಖ್ಯಾತ ಮತಗಳನ್ನ ಟಾರ್ಗೆಟ್ ಮಾಡಿದ್ರಾ ಎಂಬ ಅನುಮಾನ ಕಾಡದಿರಲ್ಲ.

    MORE
    GALLERIES

  • 69

    Karnataka Elections: ಕುಕ್ಕರ್ ರಾಜಕೀಯ: 159 ಮುಸ್ಲಿಂ ಮಹಿಳೆಯರಿಗೆ ಉಡುಗೊರೆ ವಿತರಿಸಿದ ಬಿಜೆಪಿ ಶಾಸಕ!

    ಲಾಲ್ ಬಾಗ್ ಸಿದ್ಧಾಪುರದಲ್ಲಿ ನಿನ್ನೆ ಮಧ್ಯಾಹ್ನ ಕುಕ್ಕರ್ ವಿತರಣೆ ಮಾಡಲಾಗಿದ್ದು, ಇಲ್ಲಿನ ಮುಸ್ಲಿಂ ಮಹಿಳೆಯರಿಗೇ ಅಧಿಕ ಪ್ರಮಾಣದಲ್ಲಿ ಕುಕ್ಕರ್ ವಿತರಿಸಲಾಗಿದೆ ಎನ್ನಲಾಗಿದೆ.

    MORE
    GALLERIES

  • 79

    Karnataka Elections: ಕುಕ್ಕರ್ ರಾಜಕೀಯ: 159 ಮುಸ್ಲಿಂ ಮಹಿಳೆಯರಿಗೆ ಉಡುಗೊರೆ ವಿತರಿಸಿದ ಬಿಜೆಪಿ ಶಾಸಕ!

    ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಎಲ್ಲಾ ಮುಸ್ಲಿಂ ಮಹಿಳೆಯರಿಗೆ ಕುಕ್ಕರ್ ನೀಡಲು ಪ್ಲಾನ್ ಮಾಡಲಾಗಿದ್ದು, ನಿನ್ನೆ 300 ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳಿಗೆ ಕುಕ್ಕರ್ ವಿತರಣೆ ಮಾಡಲಾಗಿದೆ.

    MORE
    GALLERIES

  • 89

    Karnataka Elections: ಕುಕ್ಕರ್ ರಾಜಕೀಯ: 159 ಮುಸ್ಲಿಂ ಮಹಿಳೆಯರಿಗೆ ಉಡುಗೊರೆ ವಿತರಿಸಿದ ಬಿಜೆಪಿ ಶಾಸಕ!

    ಇಂದೂ ಸಹ ಕುಕ್ಕರ್ ವಿತರಣಾ ಕಾರ್ಯಕ್ರಮ ಮುಂದುವರೆದಿದ್ದು, ಕೆಲ ಹಿಂದೂ ಕುಟುಂಬಗಳಿಗೂ ವಿತರಿಸಲಾಗಿದೆ ಎನ್ನಲಾಗಿದೆ.

    MORE
    GALLERIES

  • 99

    Karnataka Elections: ಕುಕ್ಕರ್ ರಾಜಕೀಯ: 159 ಮುಸ್ಲಿಂ ಮಹಿಳೆಯರಿಗೆ ಉಡುಗೊರೆ ವಿತರಿಸಿದ ಬಿಜೆಪಿ ಶಾಸಕ!

    ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಮತದಾರರಿಗೆ ರಾಶಿ ರಾಶಿ ಉಡುಗೊರೆಗಳು ಸಿಗಲಿವೆ ಎಂಬುವುದರಲ್ಲಿ ಎರಡು ಮಾತಿಲ್ಲ.

    MORE
    GALLERIES