ಚಾಮರಾಜನಗರ: ಎಲೆಕ್ಷನ್ ಸೋತ ಮೇಲೆ ಬಿಜೆಪಿ ನಾಯಕರ ವಿರುದ್ಧ ವಿ.ಸೋಮಣ್ಣ ಗರಂ ಆಗಿದ್ದಾರೆ. ನನ್ನ ಕೈ ಕಾಲು ಎಲ್ಲವನ್ನೂ ಕತ್ತರಿಸಿ ಹಾಕಿಬಿಟ್ಟರಿ ಅಂತ ತಮ್ಮ ವಿರುದ್ದ ಪಿತೂರಿ ನಡೆಸಿದವರ ವಿರುದ್ದ ಸೋಮಣ್ಣ ಗರಂ ಆಗಿದ್ದಾರೆ.
2/ 7
ಜನತಾದಳದಿಂದ ಬಿಜೆಪಿಗೆ ಬಂದೆ, ಇಲ್ಲೇ ಉಳಿದಿದ್ದೆ. ಚಾಮರಾಜನಗರಕ್ಕೂ ಅನಿರೀಕ್ಷಿತವಾಗಿ ಬಂದೆ, ಆದರೆ 2 ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮಾಡಿ ಸೋಲಿಸಿದರೂ ಅಂತ ನಾಯಕರ ವಿರುದ್ದ ವಿ. ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
3/ 7
ಚಾಮರಾಜನಗರದಲ್ಲಿ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಸೋಮಣ್ಣ ಅವರು, ನನ್ನನ್ನು ಸೋಲಿಸಲು ಅಲ್ಲಿಂದಾನೆ ಡೈರಕ್ಷನ್ ಬಂದಿತ್ತು. ನನ್ನ ಸೋಲಿಗೆ ನಮ್ಮ ಸಮಾಜದವರೇ ಕಾರಣ ಎಂದು ಆರೋಪಿಸಿದರು.
4/ 7
ಮುಂಚೂಣಿ ನಾಯಕರೇ ಕಾರಣ ಡೈರೆಕ್ಷನ್ ಎಲ್ಲಿಂದಾ? ಅಲ್ಲಿಂದಾನೆ! ಯಥಾರಾಜಾ ತಥಾ ಪ್ರಜಾ ಎಂದು ಯಾರ ಹೆಸರು ಹೇಳದೆ ಪಕ್ಷದಲ್ಲಿರುವ ತಮ್ಮದೇ ಸಮಾಜದ ಮುಂಚೂಣಿ ನಾಯಕನ ವಿರುದ್ಧ ಗುಡುಗಿದ್ದಾರೆ.
5/ 7
ಅಲ್ಲದೆ, 12 ಚುನಾವಣೆ ಎದುರಿಸಿರುವ ನನಗೆ ಯಾವತ್ತು ಇಂತಹ ಮಾನಸಿಕ ಯಾತನೆ ಆಗಿರಲಿಲ್ಲ. ಮಹದೇಶ್ವರನ ಮೇಲಾಣೆ, ನನ್ನ ಮಕ್ಕಳ ಮೇಲಾಣೆ, ಇಲ್ಲಿಗೆ ನಾನಾಗಿಯೇ ಬರಲ್ಲಿಲ್ಲ. ಪಕ್ಷದ ಆದೇಶದ ಮೇರೆಗೆ ಬಂದೆ, ಜಿಲ್ಲೆಯನ್ನು ಅಭಿವೃದ್ಧಿ ಪಡಿಸಬೇಕು ಕಾಯಕಲ್ಪ ಕೊಡಬೇಕು ಅಂದುಕೊಂಡಿದ್ದೆ ಎಂದು ತಿಳಿಸಿದರು.
6/ 7
ಕೆಜೆಪಿಗೆ ಹೋಗಲ್ಲ ಅಂತ ಹೇಳಿದವನು ಈ ಸೋಮಣ್ಣ ಒಬ್ಬನೇ, ಇನ್ಯಾವನು ಹೇಳಲಿಲ್ಲ, ನಾನು ಗಂಡಸ್ತನ ಇದ್ದವನು. ನಾವು ಎಲ್ಲಾ ಜನತಾ ದಳದಿಂದ ಬಿಜೆಪಿಗೆ ಬಂದವರು. ಬಿಜೆಪಿಗೆ ಬಂದಿದ್ದೀನಿ ಬಿಜೆಪಿಲೇ ಉಳಿತೀನಿ ಅಂತ ಉಳಿದೆ. ಚಾಮರಾಜನಗರಕ್ಕೆ ನಾನು ಅನಿರೀಕ್ಷಿತವಾಗಿ ಬಂದವನು. ಚಾಮರಾಜನಗರವನ್ನು ಬಹು ಎತ್ತರಕ್ಕೆ ಕೊಂಡೊಯ್ಯಬೇಕು ಅಂದ್ಕೊಂಡಿದ್ದೆ ಎಂದರು.
7/ 7
ಆದರೆ, ನನ್ನ ಕೈ ಕಾಲು ಎಲ್ಲವನ್ನು ಕತ್ತರಿಸಿ ಹಾಕಿಬಿಟ್ಟಿದ್ದೀರಿ. ನೀವೇನು ಮನುಷ್ಯರಾ ಎಂದು ತಮ್ಮ ವಿರುದ್ದ ಪಿತೂರಿ ನಡೆಸಿದವರ ವಿರುದ್ದ ಸೋಮಣ್ಣ ಗುಡುಗಿದರು.
First published:
17
Chamarajangar: ಮಹದೇಶ್ವರನ ಮೇಲಾಣೆ, ನನ್ನ ಮಕ್ಕಳ ಮೇಲಾಣೆ ನಾನಾಗಿಯೇ ಬರಲಿಲ್ಲ; BJP ನಾಯಕರ ವಿರುದ್ಧ ಸೋಮಣ್ಣ ಗರಂ!