Karnataka Election News: ಸಂಜೆ 6 ಗಂಟೆಯಿಂದಲೇ ಎಣ್ಣೆ ಅಂಗಡಿ ಕ್ಲೋಸ್​! ಮತ್ತೆ ಬಾರ್ ಓಪನ್ ಯಾವಾಗ?

ರಾಜ್ಯದ 11 ಸಾವಿರ ಮದ್ಯದಂಗಡಿಗಳು ಕ್ಲೋಸ್ ಮಾಡಿದ್ದೇವೆ. ಇದರಿಂದ ಪ್ರತಿ ಬಾರ್ ಮಾಲೀಕರಿಗೂ ಒಂದೂವರೆ ಲಕ್ಷದಷ್ಟು ನಷ್ಟವಾಗಲಿದೆ.

First published:

  • 17

    Karnataka Election News: ಸಂಜೆ 6 ಗಂಟೆಯಿಂದಲೇ ಎಣ್ಣೆ ಅಂಗಡಿ ಕ್ಲೋಸ್​! ಮತ್ತೆ ಬಾರ್ ಓಪನ್ ಯಾವಾಗ?

    ಚುನಾವಣೆಗೆ ಇನ್ನು 2 ದಿನ ಮಾತ್ರ ಬಾಕಿ ಇದೆ. ಆದರೆ ಪೊಲೀಸರು ಮಾತ್ರ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಾಡಲು ಏನೇನು ಬೇಕೋ ಅದಕ್ಕೆ ತಯಾರಿ ಮಾಡ್ಕೊಂಡಿದ್ದಾರೆ. ಮೊದಲ ಹಂತ ಅಂದರೆ ಮದ್ಯ ಮಾರಾಟ ನಿಷೇಧ.

    MORE
    GALLERIES

  • 27

    Karnataka Election News: ಸಂಜೆ 6 ಗಂಟೆಯಿಂದಲೇ ಎಣ್ಣೆ ಅಂಗಡಿ ಕ್ಲೋಸ್​! ಮತ್ತೆ ಬಾರ್ ಓಪನ್ ಯಾವಾಗ?

    ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ. ಇಂದಿನಿಂದ ಮುಂದಿನ 3 ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಿ ನಿರ್ಧಾರ ಮಾಡಲಾಗಿದೆ.

    MORE
    GALLERIES

  • 37

    Karnataka Election News: ಸಂಜೆ 6 ಗಂಟೆಯಿಂದಲೇ ಎಣ್ಣೆ ಅಂಗಡಿ ಕ್ಲೋಸ್​! ಮತ್ತೆ ಬಾರ್ ಓಪನ್ ಯಾವಾಗ?

    ಚುನಾವಣೆಗೆ ಯಾವುದೇ ಅಡೆತಡೆಗಳು ಆಗದಂತೆ ಚುನಾವಣಾ ಆಯೋಗ ಮದ್ಯದ ಅಂಗಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಎಲೆಕ್ಷನ್​ ಮುಗಿಯುವ ತನಕ ಡ್ರೈ ಡೇ ಆಚರಿಸಲು ಸೂಚನೆ ನೀಡಲಾಗಿದೆ.

    MORE
    GALLERIES

  • 47

    Karnataka Election News: ಸಂಜೆ 6 ಗಂಟೆಯಿಂದಲೇ ಎಣ್ಣೆ ಅಂಗಡಿ ಕ್ಲೋಸ್​! ಮತ್ತೆ ಬಾರ್ ಓಪನ್ ಯಾವಾಗ?

    ಮೇ 8ರ ಸಂಜೆ 6 ಗಂಟೆಯಿಂದ ಮೇ 11 ರ ಬೆಳಗ್ಗೆ 6 ಗಂಟೆಯವರೆಗೂ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಈ ಕುರಿತಾಗಿ ಒಂದು ವಾರದ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಇಂದು 6 ಗಂಟೆಯ ನಂತರ ಮದ್ಯದಂಗಡಿಗಳನ್ನ ಸಂಪೂರ್ಣವಾಗಿ ಮುಚ್ಚಲಾಗಿದೆ.

    MORE
    GALLERIES

  • 57

    Karnataka Election News: ಸಂಜೆ 6 ಗಂಟೆಯಿಂದಲೇ ಎಣ್ಣೆ ಅಂಗಡಿ ಕ್ಲೋಸ್​! ಮತ್ತೆ ಬಾರ್ ಓಪನ್ ಯಾವಾಗ?

    ಮೇ 8, 9 , 10 ರಂದು ಡ್ರೈ ಡೇ ಆಚರಿಸಲು ನೋಟಿಸ್ ನೀಡಿದ್ದಾರೆ. ಜೊತೆಗೆ ಮತ ಎಣಿಕೆಗೂ ಸಮಸ್ಯೆ ಆಗದಂತೆ ಮೇ 13ರ ಬೆಳಗ್ಗೆ 6 ಗಂಟೆಯಿಂದ ಮೇ 14 ರ ಬೆಳಗ್ಗೆ 6 ಗಂಟೆವರೆಗೂ ಮದ್ಯ ಮಾರಾಟ ನಿಷೇದ ಹೇರಿದ್ದಾರೆ.

    MORE
    GALLERIES

  • 67

    Karnataka Election News: ಸಂಜೆ 6 ಗಂಟೆಯಿಂದಲೇ ಎಣ್ಣೆ ಅಂಗಡಿ ಕ್ಲೋಸ್​! ಮತ್ತೆ ಬಾರ್ ಓಪನ್ ಯಾವಾಗ?

    ರಾಜ್ಯದ 11 ಸಾವಿರ ಮದ್ಯದಂಗಡಿಗಳು ಕ್ಲೋಸ್ ಮಾಡಿದ್ದೇವೆ. ಇದರಿಂದ ಪ್ರತಿ ಬಾರ್ ಮಾಲೀಕರಿಗೂ ಒಂದೂವರೆ ಲಕ್ಷದಷ್ಟು ನಷ್ಟವಾಗಲಿದೆ. ಚುನಾವಣೆ ಸಂಹಿತೆ ಜಾರಿಯಾದ ಬಳಿಕ ನಾವು ನಷ್ಟದಲ್ಲಿದ್ದೇವೆ ಎಂದಿದ್ದಾರೆ.

    MORE
    GALLERIES

  • 77

    Karnataka Election News: ಸಂಜೆ 6 ಗಂಟೆಯಿಂದಲೇ ಎಣ್ಣೆ ಅಂಗಡಿ ಕ್ಲೋಸ್​! ಮತ್ತೆ ಬಾರ್ ಓಪನ್ ಯಾವಾಗ?

    ಇಂದಿನಿಂದ ಮದ್ಯದಂಗಡಿಗಳು ಮೂರು ದಿನ ಬಂದ್ ಆಗಲಿದ್ದು, ಮದ್ಯಪ್ರಿಯರು ಮಾತ್ರ ಸ್ಟಾಕ್​ ಇಟ್ಟುಕೊಳ್ಳುವಂತಾಗಿದೆ. ಆದರೆ ಚುನಾವಣಾ ದೃಷ್ಟಿಯಿಂದ ನಿಷೇಧ ಮಾಡಿರುವ ಕ್ಷಮ ಸ್ವಾಗತಾರ್ಹ. (ವರದಿ: ರಂಜನ್ ಶಿರ್ಲಾಲ್, ನ್ಯೂಸ್ 18, ಬೆಂಗಳೂರು)

    MORE
    GALLERIES