Karnataka Election Results 2023: ಸೋಲಿನ ನೈತಿಕ ಹೊಣೆ; ರಾಜೀನಾಮೆಗೆ ಮುಂದಾದ ಕಟೀಲ್

Nalin Kumar Kateel: ನಾಳೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜೀನಾನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

First published:

  • 18

    Karnataka Election Results 2023: ಸೋಲಿನ ನೈತಿಕ ಹೊಣೆ; ರಾಜೀನಾಮೆಗೆ ಮುಂದಾದ ಕಟೀಲ್

    ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲಿನ ನೈತಿಕ ಹೊಣೆ ತೆಗೆದುಕೊಂಡಿರುವ ನಳಿನ್ ಕುಮಾರ್ ಕಟೀಲ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

    MORE
    GALLERIES

  • 28

    Karnataka Election Results 2023: ಸೋಲಿನ ನೈತಿಕ ಹೊಣೆ; ರಾಜೀನಾಮೆಗೆ ಮುಂದಾದ ಕಟೀಲ್

    ನಿನ್ನೆ ಫಲಿತಾಂಶದ ಬಳಿಕ ಮಾತನಾಡಿದ  ನಳಿನ್ ಕುಮಾರ್ ಕಟೀಲ್, ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನೇ ಸೋಲಿನ ಹೊಣೆಯನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು.

    MORE
    GALLERIES

  • 38

    Karnataka Election Results 2023: ಸೋಲಿನ ನೈತಿಕ ಹೊಣೆ; ರಾಜೀನಾಮೆಗೆ ಮುಂದಾದ ಕಟೀಲ್

    ಸೋಲಿನ ಹೊಣೆ ಹೊತ್ತು  ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ನಾಳೆ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ.

    MORE
    GALLERIES

  • 48

    Karnataka Election Results 2023: ಸೋಲಿನ ನೈತಿಕ ಹೊಣೆ; ರಾಜೀನಾಮೆಗೆ ಮುಂದಾದ ಕಟೀಲ್

    ಇನ್ನು ಚುನಾವಣೆಯಲ್ಲಿ ಬಹುಮತ ಸಿಗದೇ ಹಿನ್ನೆಲೆ ಶನಿವಾರವೇ ರಾಜ್ಯಪಾಲರನ್ನು ಭೇಟಿಯಾದ ಬಸವರಾಜ ಬೊಮ್ಮಾಯಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

    MORE
    GALLERIES

  • 58

    Karnataka Election Results 2023: ಸೋಲಿನ ನೈತಿಕ ಹೊಣೆ; ರಾಜೀನಾಮೆಗೆ ಮುಂದಾದ ಕಟೀಲ್

    ಮತದಾರರು ನೀಡಿರುವ ತೀರ್ಪನ್ನು ಒಪ್ಪಿಕೊಳ್ಳುವೆ. ಇದರ ಸಂಪೂರ್ಣ ಸೋಲನ್ನು ನಾನೇ ಹೊರುತ್ತೇನೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದರು.

    MORE
    GALLERIES

  • 68

    Karnataka Election Results 2023: ಸೋಲಿನ ನೈತಿಕ ಹೊಣೆ; ರಾಜೀನಾಮೆಗೆ ಮುಂದಾದ ಕಟೀಲ್

    ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸೋಲು ಗೆಲುವು ಬಿಜೆಪಿಗೆ ಹೊಸದೇನು ಅಲ್ಲ. ಲೋಕಸಭೆ ಚುನಾವಣೆಗೂ ಈ ಚುನಾವಣೆ ಫಲಿತಾಂಶಕ್ಕೆ ಏನು ಸಂಬಂಧ ಇಲ್ಲ ಎಂದು ಹೇಳಿದ್ದರು.

    MORE
    GALLERIES

  • 78

    Karnataka Election Results 2023: ಸೋಲಿನ ನೈತಿಕ ಹೊಣೆ; ರಾಜೀನಾಮೆಗೆ ಮುಂದಾದ ಕಟೀಲ್

    224 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 135, ಬಿಜೆಪಿ 65, ಜೆಡಿಎಸ್ 19 ಮತ್ತು ಇತರರು 4 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದಾರೆ.

    MORE
    GALLERIES

  • 88

    Karnataka Election Results 2023: ಸೋಲಿನ ನೈತಿಕ ಹೊಣೆ; ರಾಜೀನಾಮೆಗೆ ಮುಂದಾದ ಕಟೀಲ್

    ಬಿಜೆಪಿ ಸರ್ಕಾರದ ಸಂಪುಟದಲ್ಲಿದ್ದ 12 ಸಚಿವರು ಈ ಚುನಾವಣೆಯಲ್ಲಿ ಸೋತಿದ್ದಾರೆ. ಸಿಎಂ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಅಬ್ಬರಿಸಿದೆ.

    MORE
    GALLERIES