ಕುರುಬ ಸಮೂದಾಯದ 8, ಎಸ್ಟಿ 15, ಬ್ರಾಹ್ಮಣ ಸಮುದಾಯದಿಂದ 3, ರೆಡ್ಡಿ ಸಮೂದಾಯದ 3, ಎಸ್ಸಿ ಎಡ 6, ಎಸ್ಸಿ ಬಲ 11, ಎಸ್ಸಿ ಬೋವಿ-3, ಎಸ್ಸಿ ಲಮಾಣಿ 1, ಕೊರ್ಚ 1, ಬಿಲ್ಲವ 1, ಈಡಿಗ 3, ಮಾರಾಟ 2, ರಜಪೂತ್1, ಉಪ್ಪಾರ 1, ಬೆಸ್ತ 1, ಬಂಟ, ಕೊಡವಾ, ಜೈನ್ ಸಮೂದಾಯದ ತಲಾ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇನ್ನು ಟಿಕೆಟ್ ಪಡೆದಿದ್ದ 15 ಮುಸ್ಲೀಂ ಅಭ್ಯರ್ಥಿಗಳಲ್ಲಿ 9 ಮಂದಿ ಜಯ ಸಾಧಿಸಿದ್ದಾರೆ. ಒಬ್ಬ ಕ್ರಿಸ್ಚಿಯನ್ ಅಭ್ಯರ್ಥಿ ಕೂಡ ಗೆಲುವು ಸಾಧಿಸಿದ್ದಾರೆ.