ಪ್ರಕರಣದ ಕುರಿತಂತೆ ಸ್ಪಷ್ಟನೆ ನೀಡಿರುವ ಡಿಸಿ ಡಾ. ರಾಜೇಂದ್ರ ಅವರು, ಮತಯಂತ್ರ ಒಡೆದು ಹಾಕಿದ ವ್ಯಕ್ತಿಗೆ ಮೇಲ್ನೋಟಕ್ಕೆ ಮಾನಸಿಕ ಸಮಸ್ಯೆ ಇರುವಂತೆ ಇದೆ. ಆದರೆ ಇನ್ನೂ ವೈದ್ಯರು ಅದನ್ನು ದೃಢೀಕರಿಸಿಲ್ಲ. ಏಕಾಏಕಿ ಲೌಡ್ ಆಗಿದ್ದಾರೆ ಆ ವ್ಯಕ್ತಿ, ಹೀಗಾಗಿ ಕಂಟ್ರೋಲ್ ಮಾಡೋಕೆ ಆಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.