Bengaluru Traffic: ಎಲೆಕ್ಷನ್​​ ಟೈನಲ್ಲಿ ಟ್ರಾಫಿಕ್​ ಪೊಲೀಸ್ ಹಿಡಿಯಲ್ಲ ಅಂತ ರೂಲ್ಸ್​ ಬ್ರೇಕ್, 25 ದಿನದಲ್ಲಿ ಬೆಂಗಳೂರಿಗರಿಗೆ ₹23 ಕೋಟಿ ದಂಡದ ಶಾಕ್!

ನಂಬರ್ ಪ್ಲೇಟ್ ಆಧರಿಸಿ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ಕೆಲ ವಾಹನ ಮಾಲೀಕರ ಮೊಬೈಲ್​ಗಳಿಗೆ ಈಗಾಗಲೇ ದಂಡದ ಸಂದೇಶ ರವಾನೆ ಮಾಡಿದ್ದಾರೆ.

First published:

  • 17

    Bengaluru Traffic: ಎಲೆಕ್ಷನ್​​ ಟೈನಲ್ಲಿ ಟ್ರಾಫಿಕ್​ ಪೊಲೀಸ್ ಹಿಡಿಯಲ್ಲ ಅಂತ ರೂಲ್ಸ್​ ಬ್ರೇಕ್, 25 ದಿನದಲ್ಲಿ ಬೆಂಗಳೂರಿಗರಿಗೆ ₹23 ಕೋಟಿ ದಂಡದ ಶಾಕ್!

    ಬೆಂಗಳೂರು: ಒಂದು ಕಡೆ ಪೊಲೀಸರು (Police) ಎಲೆಕ್ಷನ್​ ಡ್ಯೂಟಿಯಲ್ಲಿ (Election Duty) ಫುಲ್ ಬ್ಯುಸಿ. ಸಂಚಾರಿ ಪೊಲೀಸರು (Traffic Police) ಟ್ರಾಫಿಕ್ ಆಗದಂತೆ ನೋಡುವುದರಲ್ಲಿ ಬ್ಯುಸಿ, ಇದರ ನಡುವೆ ವಾಹನ ಸವಾರರು (Vehicle Owners) ಪೊಲೀಸರು ಇಲ್ಲ ಅಂತೇಳಿ ಟ್ರಾಫಿಕ್ ರೂಲ್ಸ್‌ ಬ್ರೇಕ್‌ ಮಾಡುತ್ತಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru Traffic: ಎಲೆಕ್ಷನ್​​ ಟೈನಲ್ಲಿ ಟ್ರಾಫಿಕ್​ ಪೊಲೀಸ್ ಹಿಡಿಯಲ್ಲ ಅಂತ ರೂಲ್ಸ್​ ಬ್ರೇಕ್, 25 ದಿನದಲ್ಲಿ ಬೆಂಗಳೂರಿಗರಿಗೆ ₹23 ಕೋಟಿ ದಂಡದ ಶಾಕ್!

    ಸಂಚಾರಿ ಪೊಲೀಸರು ರಸ್ತೆಯಲ್ಲಿ ನಿಂತು ವಾಹನಗಳನ್ನು ತಡೆಯದೆ ಇರುವುದರಿಂದ ಪೊಲೀಸರು ಇಲ್ಲ ಅಂತೇಳಿ ಸಿಕ್ಕ ಸಿಕ್ಕ ಕಡೆಗಳಲ್ಲಿ ಸಿಕ್ಕ ಸಿಕ್ಕ ಹಾಗೆ ವಾಹನ ಸವಾರರು ಓಡಾಡಿಸುತ್ತಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru Traffic: ಎಲೆಕ್ಷನ್​​ ಟೈನಲ್ಲಿ ಟ್ರಾಫಿಕ್​ ಪೊಲೀಸ್ ಹಿಡಿಯಲ್ಲ ಅಂತ ರೂಲ್ಸ್​ ಬ್ರೇಕ್, 25 ದಿನದಲ್ಲಿ ಬೆಂಗಳೂರಿಗರಿಗೆ ₹23 ಕೋಟಿ ದಂಡದ ಶಾಕ್!

    ಪೊಲೀಸರು ಇಲ್ಲ ಎಂದು ವಾಹನಗಳನ್ನು ಹಿಗ್ಗಾಮುಗ್ಗಾ ಓಡಿಸುತ್ತಿದ್ದವರಿಗೆ ಟ್ರಾಫಿಕ್​ ಪೊಲೀಸ್​ ಇಲಾಖೆ ಅಳವಡಿಸಿರುವ ಕ್ಯಾಮೆರಾಗಳು ಶಾಕ್ ನೀಡುತ್ತಿವೆ. ನಿಯಮ ಉಲ್ಲಂಘಟನೆ ಮಾಡಿ ವಾಹನ ಚಲಾಯಿಸುವ ವಾಹನಗಳ ಮೇಲೆ ಕೇಸ್​​ಗಳು ದಾಖಲಿಸಿ ಮನೆಗೆ ನೋಟಿಸ್​ ನೀಡಲಾಗುತ್ತಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru Traffic: ಎಲೆಕ್ಷನ್​​ ಟೈನಲ್ಲಿ ಟ್ರಾಫಿಕ್​ ಪೊಲೀಸ್ ಹಿಡಿಯಲ್ಲ ಅಂತ ರೂಲ್ಸ್​ ಬ್ರೇಕ್, 25 ದಿನದಲ್ಲಿ ಬೆಂಗಳೂರಿಗರಿಗೆ ₹23 ಕೋಟಿ ದಂಡದ ಶಾಕ್!

    ಚುನಾವಣೆ ನೀತಿ ಸಂಹಿತೆ ವೇಳೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಆಗಿದೆ. ಬೆಂಗಳೂರಿನಲ್ಲಿ ಕಳೆದ 25 ದಿನದಲ್ಲಿ 4 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. 4.12 ಲಕ್ಷ ಪ್ರಕರಣಗಳಿಗೆ ಒಟ್ಟು 22 ಕೋಟಿ 89 ಲಕ್ಷ ದಂಡವನ್ನು ಸಂಚಾರಿ ಪೊಲೀಸರು ಹಾಕಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru Traffic: ಎಲೆಕ್ಷನ್​​ ಟೈನಲ್ಲಿ ಟ್ರಾಫಿಕ್​ ಪೊಲೀಸ್ ಹಿಡಿಯಲ್ಲ ಅಂತ ರೂಲ್ಸ್​ ಬ್ರೇಕ್, 25 ದಿನದಲ್ಲಿ ಬೆಂಗಳೂರಿಗರಿಗೆ ₹23 ಕೋಟಿ ದಂಡದ ಶಾಕ್!

    ನೀತಿ ಸಂಹಿತೆ ವೇಳೆ ಬಿರುಸಿನ ಪ್ರಚಾರ ನಡೆಸಿದ್ದ ರಾಜಕೀಯ ಪಕ್ಷದ ಕಾರ್ಯಕರ್ತರು ರೋಶ್ ಶೋ, ಬೈಕ್, ರ್ಯಾಲಿ ನಡೆಸಿದ್ದರು. ಈ ವೇಳೆ ಬಹುತೇಕ ಕಾರ್ಯಕರ್ತರು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru Traffic: ಎಲೆಕ್ಷನ್​​ ಟೈನಲ್ಲಿ ಟ್ರಾಫಿಕ್​ ಪೊಲೀಸ್ ಹಿಡಿಯಲ್ಲ ಅಂತ ರೂಲ್ಸ್​ ಬ್ರೇಕ್, 25 ದಿನದಲ್ಲಿ ಬೆಂಗಳೂರಿಗರಿಗೆ ₹23 ಕೋಟಿ ದಂಡದ ಶಾಕ್!

    ನಂಬರ್ ಪ್ಲೇಟ್ ಆಧರಿಸಿ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ. ಕೆಲ ವಾಹನ ಮಾಲೀಕರ ಮೊಬೈಲ್​ಗಳಿಗೆ ಈಗಾಗಲೇ ದಂಡದ ಸಂದೇಶ ರವಾನೆ ಮಾಡಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru Traffic: ಎಲೆಕ್ಷನ್​​ ಟೈನಲ್ಲಿ ಟ್ರಾಫಿಕ್​ ಪೊಲೀಸ್ ಹಿಡಿಯಲ್ಲ ಅಂತ ರೂಲ್ಸ್​ ಬ್ರೇಕ್, 25 ದಿನದಲ್ಲಿ ಬೆಂಗಳೂರಿಗರಿಗೆ ₹23 ಕೋಟಿ ದಂಡದ ಶಾಕ್!

    ಅತಿವೇಗದ ಚಾಲನೆ, ಸಿಗ್ನಲ್ ಜಂಪ್, ಜೀಬ್ರಾ ಕ್ರಾಸಿಂಗ್, ತ್ರಿಬಲ್ ರೈಡಿಂಗ್, ಹೆಲ್ಮೇಟ್ ರಹಿತ ಚಾಲನೆ, ಮೊಬೈಲ್ ಬಳಕೆಗೆ ದಂಡ ಹಾಕಲಾಗಿದೆ. 250ಕ್ಕೂ ಹೆಚ್ಚು ಜಂಕ್ಷನ್​ನಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಉಲ್ಲಂಘನೆ ಮಾಡಿದ್ದು ಬಯಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES