Congress Guarantee: ಜೂನ್​​ 1ರಿಂದ ‘ಗ್ಯಾರಂಟಿ’ ಫಿಕ್ಸ್​! ಆದ್ರೆ ಎಲ್ಲರಿಗೂ ಅಲ್ಲ, ಷರತ್ತುಗಳು ಅನ್ವಯ!

ಜೂನ್​ 1ಕ್ಕೆ ಸಂಪುಟ ಸಭೆ ನಡೆಸಿ ಗ್ಯಾರಂಟಿಗಳ ಅಧಿಕೃತ ಜಾರಿ ಮಾಡಲು, ಅದೇ ದಿನ ಷರತ್ತುಗಳ ಫೈಲ್ಸ್​​​ ಜನರ ಮುಂದಿಡುವ ತೀರ್ಮಾನ ಆಗಿದೆ.

First published:

  • 18

    Congress Guarantee: ಜೂನ್​​ 1ರಿಂದ ‘ಗ್ಯಾರಂಟಿ’ ಫಿಕ್ಸ್​! ಆದ್ರೆ ಎಲ್ಲರಿಗೂ ಅಲ್ಲ, ಷರತ್ತುಗಳು ಅನ್ವಯ!

    ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್​ ಪಕ್ಷ ಗ್ಯಾರಂಟಿಯಿಂದನೇ ಅಧಿಕಾರಕ್ಕೆ ಬಂದಿದೆ. ಆದರೆ ಈ ಗ್ಯಾರಂಟಿ ವಿಳಂಬ ಆಗುತ್ತಿದ್ದಂತೆ ಜೂನ್​​ 1ಕ್ಕೆ ಗ್ಯಾರಂಟಿ ಪ್ರತಿಭಟನೆ ಮಾಡುತ್ತೇವೆ ಎಂದು ವಿರೋಧ ಪಕ್ಷಗಳು ಎಚ್ಚರಿಕೆ ನೀಡುತ್ತಿವೆ.

    MORE
    GALLERIES

  • 28

    Congress Guarantee: ಜೂನ್​​ 1ರಿಂದ ‘ಗ್ಯಾರಂಟಿ’ ಫಿಕ್ಸ್​! ಆದ್ರೆ ಎಲ್ಲರಿಗೂ ಅಲ್ಲ, ಷರತ್ತುಗಳು ಅನ್ವಯ!

    ಸಿಎಂ ಸಿದ್ದರಾಮಯ್ಯ ಸರ್ಕಾರ ಬಂದು 15 ದಿನಗಳಾದ ಮೇಲೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿದೆ. ನಿನ್ನೆ ಅಧಿಕೃತವಾಗಿ ಖಾತೆ ಹಂಚಿಕೆ ಆಗ ಬಳಿಕ ಇವತ್ತು ಫಸ್ಟ್​ ಸಿಎಂ ಜನತಾ ದರ್ಶನ ಮಾಡಿದ್ದರು.

    MORE
    GALLERIES

  • 38

    Congress Guarantee: ಜೂನ್​​ 1ರಿಂದ ‘ಗ್ಯಾರಂಟಿ’ ಫಿಕ್ಸ್​! ಆದ್ರೆ ಎಲ್ಲರಿಗೂ ಅಲ್ಲ, ಷರತ್ತುಗಳು ಅನ್ವಯ!

    ಸರ್ಕಾರ ಬಂದಿದ್ದೇ 5 ಗ್ಯಾರಂಟಿಗಳ ಮೇಲೆ ಗ್ಯಾರಂಟಿ ಜಾರಿಗೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಶಕ್ತಿಸೌಧದಲ್ಲಿ ಅಧಿಕಾರಿಗಳ ಜೊತೆ ಸಭೆ ಮಾಡಿದ್ದರು. ಸಾರಿಗೆ, ಆಹಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೌಶಲ್ಯ ಅಭಿವೃದ್ಧಿ, ಇಂಧನ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ಮಾಡಿದ್ದರು.

    MORE
    GALLERIES

  • 48

    Congress Guarantee: ಜೂನ್​​ 1ರಿಂದ ‘ಗ್ಯಾರಂಟಿ’ ಫಿಕ್ಸ್​! ಆದ್ರೆ ಎಲ್ಲರಿಗೂ ಅಲ್ಲ, ಷರತ್ತುಗಳು ಅನ್ವಯ!

    5 ಯೋಜನೆಗಳ ಫಲಾನುಭವಿಗಳ ಸಂಖ್ಯೆ ಎಷ್ಟು? ತಗಲುವ ವೆಚ್ಚ ಎಷ್ಟು? ಮಾನದಂಡ ಏನ್​​ ಹಾಕ್ಬೇಕು? 5 ಗ್ಯಾರಂಟಿ ಅಧಿಕೃತ ಜಾರಿ ಯಾವಾಗ ಮಾಡಬೇಕು? ವಿರೋಧಿಗಳು ಸೊಲ್ಲೆತ್ತದಂತೆ ಜಾರಿ ಸಾಧ್ಯನಾ? ಮಾನದಂಡಗಳಿಗೆ ಜನಾಕ್ರೋಶ ಹೆಚ್ಚಾದರೆ ಹೇಗೆ ಅನ್ನೋ ಮಾಹಿತಿ ಸಂಗ್ರಹಿಸಿದ್ದು ಗ್ಯಾರಂಟಿ ಯಶಸ್ವಿ ಜಾರಿಗೆ ವಿಶೇಷ ಸಮಿತಿ ರಚಿಸಲು ತೀರ್ಮಾನ ಆಗಿದೆ.

    MORE
    GALLERIES

  • 58

    Congress Guarantee: ಜೂನ್​​ 1ರಿಂದ ‘ಗ್ಯಾರಂಟಿ’ ಫಿಕ್ಸ್​! ಆದ್ರೆ ಎಲ್ಲರಿಗೂ ಅಲ್ಲ, ಷರತ್ತುಗಳು ಅನ್ವಯ!

    ಜೂನ್​ 1ಕ್ಕೆ ಸಂಪುಟ ಸಭೆ ನಡೆಸಿ ಗ್ಯಾರಂಟಿಗಳ ಅಧಿಕೃತ ಜಾರಿ ಮಾಡಲು, ಅದೇ ದಿನ ಷರತ್ತುಗಳ ಫೈಲ್ಸ್​​​ ಜನರ ಮುಂದಿಡುವ ತೀರ್ಮಾನ ಆಗಿದೆ.

    MORE
    GALLERIES

  • 68

    Congress Guarantee: ಜೂನ್​​ 1ರಿಂದ ‘ಗ್ಯಾರಂಟಿ’ ಫಿಕ್ಸ್​! ಆದ್ರೆ ಎಲ್ಲರಿಗೂ ಅಲ್ಲ, ಷರತ್ತುಗಳು ಅನ್ವಯ!

    ಗ್ಯಾರಂಟಿಗಳು ‘ಗ್ಯಾರಂಟಿ’ ಜಾರಿಗೆ ಬರುತ್ತೆ ಅಂತಿದೆ ಕಾಂಗ್ರೆಸ್​ ಸರ್ಕಾರ. ಅದೇ ಕಾಂಗ್ರೆಸ್​​ನ ಮಂತ್ರಿಗಳು ಗ್ಯಾರಂಟಿಗಳಿಗೆ ಷರತ್ತುಗಳನ್ನೂ ಗ್ಯಾರಂಟಿ ಹಾಕುತ್ತೇವೆ ಅಂತಿದ್ದಾರೆ.

    MORE
    GALLERIES

  • 78

    Congress Guarantee: ಜೂನ್​​ 1ರಿಂದ ‘ಗ್ಯಾರಂಟಿ’ ಫಿಕ್ಸ್​! ಆದ್ರೆ ಎಲ್ಲರಿಗೂ ಅಲ್ಲ, ಷರತ್ತುಗಳು ಅನ್ವಯ!

    ಷರತ್ತು 1: ಸರ್ಕಾರಿ ನೌಕರರ ಕುಟುಂಬಕ್ಕಿಲ್ಲ ‘ಗ್ಯಾರಂಟಿ’? ಆ್ಯಪ್​ ಮೂಲಕ ಸರ್ಕಾರಿ ನೌಕರರ ಪತ್ತೆ ಮಾಡಲಾಗುತ್ತದೆ. ಷರತ್ತು 2: ಸ್ವಂತ ಕಾರು, ಬಾಡಿಗೆಗೆ ಮನೆ ಕೊಟ್ಟಿದ್ದರೆ ಗ್ಯಾರಂಟಿ ಸಿಗುವುದು ಡೌಟು? RTO ಮಾಹಿತಿ ಆಧಾರದ ಮೇಲೆ ಕಾರು ಮಾಲೀಕರ ಪತ್ತೆ ಮಾಡಬಹುದಾಗಿದೆ.

    MORE
    GALLERIES

  • 88

    Congress Guarantee: ಜೂನ್​​ 1ರಿಂದ ‘ಗ್ಯಾರಂಟಿ’ ಫಿಕ್ಸ್​! ಆದ್ರೆ ಎಲ್ಲರಿಗೂ ಅಲ್ಲ, ಷರತ್ತುಗಳು ಅನ್ವಯ!

    ಷರತ್ತು 3: ಆದಾಯ ತೆರಿಗೆ ಕೊಟ್ಟಿದ್ದರೆ ಗ್ಯಾರಂಟಿ ಸಿಗುವುದಿಲ್ಲ? ಈ ಮಾಹಿತಿಯನ್ನು IT ಫೈಲ್ ಮಾಡಿದ ಮಾಹಿತಿ ಆಧರಿಸಿ ಪತ್ತೆ ಮಾಡಬಹುದು. ಷರತ್ತು 4: ವಿಧವಾ-ವೃದ್ಧಾಪ್ಯ ವೇತನದಾರರಿಗೂ ಡೌಟು? ಇಳಿದಂತೆ ಷರತ್ತು 5: BPL ಕಾರ್ಡ್​​ ಇದ್ದವರಿಗೆ ಮೊದಲ ಆದ್ಯತೆ ನೀಡುವ ಸಾಧ್ಯತೆ ಇದೆ. 3.13 ಲಕ್ಷ ಬಿಪಿಎಲ್​ ಕಾರ್ಡ್​ ಕ್ಯಾನ್ಸಲ್ ಆಗಿದೆ.

    MORE
    GALLERIES