Karnataka CM Race: ಡಿಸಿಎಂ ಹುದ್ದೆ ಒಪ್ಪದ ಕೆಪಿಸಿಸಿ ಅಧ್ಯಕ್ಷ; ಡಿಕೆ ಶಿವಕುಮಾರ್​ ಮನವೊಲಿಕೆ ಪ್ರಿಯಾಂಕ್​​ ಗಾಂಧಿ ಎಂಟ್ರಿ!

ಶಾಸಕಾಂಗ ಪಕ್ಷದ ನಾಯಕನ ಹೆಸರು ಇನ್ನೂ ಅಧಿಕೃತವಾಗಿಲ್ಲ, ಇಂದು ಅಥವಾ ನಾಳೆ ಹೆಸರು ಘೋಷಣೆ ಸಾಧ್ಯತೆಯಿದೆ ಎಂದು ದೆಹಲಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಹೇಳಿಕೆ ನೀಡಿದ್ದಾರೆ.

First published:

  • 17

    Karnataka CM Race: ಡಿಸಿಎಂ ಹುದ್ದೆ ಒಪ್ಪದ ಕೆಪಿಸಿಸಿ ಅಧ್ಯಕ್ಷ; ಡಿಕೆ ಶಿವಕುಮಾರ್​ ಮನವೊಲಿಕೆ ಪ್ರಿಯಾಂಕ್​​ ಗಾಂಧಿ ಎಂಟ್ರಿ!

    ಬೆಂಗಳೂರು: ಕರ್ನಾಟಕ ಸಿಎಂ ಯಾರು ಅನ್ನೋ ವಿಚಾರದಲ್ಲಿ ಸಮರವೇ ನಡೆಯುತ್ತಿದೆ. ಈ ನಡುವೆ ಯಾವುದೇ ಸ್ಥಾನಕ್ಕೂ ಒಪ್ಪಿಗೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ತಮಗೆ ಡಿಸಿಎಂ ಹುದ್ದೆ ಬೇಡ ಎಂದು ಹೈಕಮಾಂಡ್​ಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರಂತೆ.

    MORE
    GALLERIES

  • 27

    Karnataka CM Race: ಡಿಸಿಎಂ ಹುದ್ದೆ ಒಪ್ಪದ ಕೆಪಿಸಿಸಿ ಅಧ್ಯಕ್ಷ; ಡಿಕೆ ಶಿವಕುಮಾರ್​ ಮನವೊಲಿಕೆ ಪ್ರಿಯಾಂಕ್​​ ಗಾಂಧಿ ಎಂಟ್ರಿ!

    ಇದರ ಬೆನ್ನಲ್ಲೇ ಇಂದು ತಡರಾತ್ರಿ ವೇಳೆಗೆ ಸಿಎಂ ಬಿಕ್ಕಟ್ಟಿನಿಂದ ಹೊರ ಬರಲೇಬೇಕು ಎಂದು ಹೊರಟಿರುವ ಕಾಂಗ್ರೆಸ್​ ಹೈಕಮಾಂಡ್​, ಡಿಕೆ ಶಿವಕುಮಾರ್​ ಅವರ ಮನವೊಲಿಕೆಗೆ ಪ್ರಿಯಾಂಕ್ ಗಾಂಧಿ ಅವರನ್ನು ರಂಗಪ್ರವೇಶ ಮಾಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

    MORE
    GALLERIES

  • 37

    Karnataka CM Race: ಡಿಸಿಎಂ ಹುದ್ದೆ ಒಪ್ಪದ ಕೆಪಿಸಿಸಿ ಅಧ್ಯಕ್ಷ; ಡಿಕೆ ಶಿವಕುಮಾರ್​ ಮನವೊಲಿಕೆ ಪ್ರಿಯಾಂಕ್​​ ಗಾಂಧಿ ಎಂಟ್ರಿ!

    ಡಿಸಿಎಂ ಹುದ್ದೆಯನ್ನು ಒಪ್ಪಲು ನಿರಾಕರಿಸಿರುವ ಡಿಕೆ ಶಿವಕುಮಾರ್ ಅವರ ಮನವೊಲಿಕೆ ಮಾಡಲು ಪ್ರಿಯಾಂಕ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಪ್ಪಿಸಿದೆಯಂತೆ. ಪ್ರಿಯಾಂಕ್​​ ಮನವೊಲಿಕೆಗೆ ಸದ್ಯ ಡಿಕೆ ಶಿವಕುಮಾರ್ ಒಪ್ಪುತ್ತಾರಾ ಅಂತ ಕಾದು ನೋಡ ಬೇಕಿದೆ.

    MORE
    GALLERIES

  • 47

    Karnataka CM Race: ಡಿಸಿಎಂ ಹುದ್ದೆ ಒಪ್ಪದ ಕೆಪಿಸಿಸಿ ಅಧ್ಯಕ್ಷ; ಡಿಕೆ ಶಿವಕುಮಾರ್​ ಮನವೊಲಿಕೆ ಪ್ರಿಯಾಂಕ್​​ ಗಾಂಧಿ ಎಂಟ್ರಿ!

    ಇನ್ನು, ಇಂದು ರಾಹುಲ್ ಗಾಂಧಿ ನಿವಾಸಕ್ಕೆ ಭೇಟಿ ನೀಡಿದ ಡಿಕೆ ಶಿವಕುಮರ್, ರಾಹುಲ್ ಜೊತೆ ಕೆಲ ಹೊತ್ತು ಚರ್ಚೆ ನಡೆಸಿದರು. ಈ ವೇಳೆ ಸಿಎಂ ಪಟ್ಟ ನನಗೆ ಬೇಕು ಅಂಥ ಡಿಕೆಶಿ, ರಾಹುಲ್ ಎದುರು ಪಟ್ಟು ಹಿಡಿದಿದ್ದಾರಂತೆ. ರಾಹುಲ್ ಭೇಟಿ ಬಳಿಕ ಡಿಕೆಶಿ ಖರ್ಗೆ ಭೇಟಿ ಮಾಡಿ ಅವರೊಂದಿಗೂ ಚರ್ಚೆ ನಡೆಸಿದ್ದರು.

    MORE
    GALLERIES

  • 57

    Karnataka CM Race: ಡಿಸಿಎಂ ಹುದ್ದೆ ಒಪ್ಪದ ಕೆಪಿಸಿಸಿ ಅಧ್ಯಕ್ಷ; ಡಿಕೆ ಶಿವಕುಮಾರ್​ ಮನವೊಲಿಕೆ ಪ್ರಿಯಾಂಕ್​​ ಗಾಂಧಿ ಎಂಟ್ರಿ!

    ಇದರ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಸುರ್ಜೇವಾಲಾ, ಸಿಎಂ ಆಯ್ಕೆ ವಿಚಾರದಲ್ಲಿ ಕಗ್ಗಂಟು ಮುಂದುವರೆದಿದೆ. ಅಧ್ಯಕ್ಷರೇ ಸಿಎಂ ಯಾರು ಎಂದು ಘೋಷಣೆ ಮಾಡ್ತಾರೆ ಎಂದು ಸ್ಪಷ್ಟಪಡಿಸಿದರು.

    MORE
    GALLERIES

  • 67

    Karnataka CM Race: ಡಿಸಿಎಂ ಹುದ್ದೆ ಒಪ್ಪದ ಕೆಪಿಸಿಸಿ ಅಧ್ಯಕ್ಷ; ಡಿಕೆ ಶಿವಕುಮಾರ್​ ಮನವೊಲಿಕೆ ಪ್ರಿಯಾಂಕ್​​ ಗಾಂಧಿ ಎಂಟ್ರಿ!

    ಶಾಸಕಾಂಗ ಪಕ್ಷದ ನಾಯಕನ ಹೆಸರು ಇನ್ನೂ ಅಧಿಕೃತವಾಗಿಲ್ಲ, ಇಂದು ಅಥವಾ ನಾಳೆ ಹೆಸರು ಘೋಷಣೆ ಸಾಧ್ಯತೆಯಿದೆ ಎಂದು ದೆಹಲಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಹೇಳಿಕೆ ನೀಡಿದ್ದಾರೆ.

    MORE
    GALLERIES

  • 77

    Karnataka CM Race: ಡಿಸಿಎಂ ಹುದ್ದೆ ಒಪ್ಪದ ಕೆಪಿಸಿಸಿ ಅಧ್ಯಕ್ಷ; ಡಿಕೆ ಶಿವಕುಮಾರ್​ ಮನವೊಲಿಕೆ ಪ್ರಿಯಾಂಕ್​​ ಗಾಂಧಿ ಎಂಟ್ರಿ!

    ಕರ್ನಾಟಕದ ಜನರ ಆಶೋತ್ತರಗಳಂತೆ ಕರ್ನಾಟಕದಲ್ಲಿ ಸ್ವಚ್ಚ, ಸ್ಪಷ್ಟ ಸರ್ಕಾರ ನೀಡಲು ಕಾಂಗ್ರೆಸ್​ ಬದ್ಧವಾಗಿದೆ. ಮೊದಲ ಸಂಪುಟದಲ್ಲೇ 5 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಸುರ್ಜೇವಾಲಾ ಹೇಳಿದ್ದಾರೆ.

    MORE
    GALLERIES