ದೆಹಲಿಯಲ್ಲಿಯೇ ಇದ್ರೂ ಒಬ್ಬರ ಮುಖ ಮತ್ತೊಬ್ಬರು ನೋಡದ ಹಂತಕ್ಕೆ ಉಭಯ ನಾಯಕರು ತಲುಪಿದ್ದರು. ಇದೀಗ ಎಲ್ಲಾ ಮುನಿಸು ಮರೆತು ಇಬ್ಬರೂ ಒಂದಾಗಿದ್ದಾರೆ.
2/ 8
ಇಂದು ಬೆಳಗ್ಗೆ ಕೆಸಿ ವೇಣುಗೋಪಾಲ್ ಮನೆಯಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮುಖಾಮುಖಿಯಾಗಿ, ಒಬ್ಬರಿಗೊಬ್ಬರು ಶುಭಾಶಯ ತಿಳಿಸಿದ್ದಾರೆ.
3/ 8
ಕೆಸಿ ವೇಣುಗೋಪಾಲ್ ಮನೆಯಿಂದ ಜೊತೆಯಾಗಿ ಹೊರಬಂದ ಇಬ್ಬರೂ ಒಂದೇ ಕಾರ್ನಲ್ಲಿಯೇ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿದರು.
4/ 8
ನೂತನ ಸಿಎಂ ಮತ್ತು ಡಿಸಿಎಂ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಮಲ್ಲಿಕಾರ್ಜುನ ಖರ್ಗೆ ಉಭಯ ನಾಯಕರಿಗೆ ಶುಭಾಶಯ ತಿಳಿಸಿದರು. ನಂತರ ಇಬ್ಬರ ಕೈಯನ್ನು ಜೊತೆಯಾಗಿ ಎತ್ತಿ ಹಿಡಿಯುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.
5/ 8
ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಇಬ್ಬರು ನಾಯಕರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಶನಿವಾರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
6/ 8
ದೆಹಲಿಯಲ್ಲಿ ಸಿಎಂ ಕಸರತ್ತು ಮುಗಿಯುತ್ತಿದ್ದಂತೆ ಇತ್ತ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷರು ನೀಡಿದ ಪತ್ರ ತೆಗೆದುಕೊಂಡು ರಾಜಭವನಕ್ಕೆ ತೆರಳಿದ್ದಾರೆ.
7/ 8
ಮೇ 20ರಂದು ಪ್ರಮಾಣ ವಚನಕ್ಕೆ ದಿನಾಂಕ ನಿಗದಿ ಮಾಡುವ ಕುರಿತು ಕಾಂಗ್ರೆಸ್ ಪಕ್ಷದ ಅಧಿಕೃತ ಪ್ರತಿನಿಧಿಯಾಗಿಯಾಗಿ ಮಾಜಿ ಡಿಸಿಎಂ ಜಿ ಪರಮೇಶ್ವರ್ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.
8/ 8
ಕರ್ನಾಟಕದ ಜನತೆಯ ಅಭಿವೃದ್ಧಿ, ಕಲ್ಯಾಣ ಮತ್ತು ಸಾಮಾಜಿಕ ನ್ಯಾಯ ಒದಗಿಸಲು ಕಾಂಗ್ರೆಸ್ ತಂದ ಬದ್ಧವಾಗಿದೆ. 6.5 ಕೋಟಿ ಕನ್ನಡಿಗರಿಗೆ ನೀಡಿದ 5 ಗ್ಯಾರಂಟಿಗಳನ್ನ ಈಡೇರಿಸುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
First published:
18
Karnataka CM: ಸಿಎಂ ರೇಸ್ ಮುಕ್ತಾಯ; ಕೈ ಪಡೆಯಿಂದ ಒಗ್ಗಟ್ಟು ಪ್ರದರ್ಶನ