Karnataka Cabinet: ತಮ್ಮ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ಕೊಡಿಸಲು ಫೀಲ್ಡ್​ಗೆ ಇಳಿದ ಸ್ವಾಮೀಜಿಗಳು

ಚುನಾವಣಾ ಫಲಿತಾಂಶದ ಬೆನ್ನಲ್ಲೇ ಬಹುಮತ ಗಳಿಸಿದ್ದ ಕಾಂಗ್ರೆಸ್​ನಲ್ಲಿ ಸಿಎಂ, ಡಿಸಿಎಂ ಯಾರೆಂಬ ವಿಚಾರ ಭಾರೀ ಸದ್ದು ಮಾಡಿತ್ತು. ಆದರೀಗ ಕೊನೆಗೂ ಈ ವಿವಾದ ಅಂತ್ಯವಾಗಿದ್ದು ಸಿದ್ದರಾಮಯ್ಯ ಕರ್ನಾಟಕದ ಸಿಎಂ ಆಗುತ್ತಾರೆಂದು ಕಾಂಗ್ರೆಸ್​ ಹೈಕಮಾಂಡ್ ಘೋಷಿಸಿದೆ. ಆದರೀಗ ಈ ವಿವಾದ ಸುಖಾಂತ್ಯವಾದ ಬೆನ್ನಲ್ಲೇ ಸಚಿವ ಸ್ಥಾನ ಗಳಿಸಲು ಕೈ ನಾಯಕರು ತಮ್ಮ ಕಸರತ್ತು ಆರಂಭಿಸಿದ್ದಾರೆ. ಈ ಆಟಕ್ಕೆ ಸ್ವಾಮೀಜಿಗಳೂ ಸಾಥ್ ನೀಡಿದ್ದಾರೆ.

First published:

 • 17

  Karnataka Cabinet: ತಮ್ಮ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ಕೊಡಿಸಲು ಫೀಲ್ಡ್​ಗೆ ಇಳಿದ ಸ್ವಾಮೀಜಿಗಳು

  ಹೌದು ಕಾರ್ನಾಟಕ ರಾಜಕೀಯದಲ್ಲಿ ಜಾತಿ ವಿಚಾರ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಈ ಬಾರಿಯ ಚುನಾವಣೆ ಇದಕ್ಕೆ ಸೂಕ್ತ ಉದಹರಣೆಯಾಗಿದೆ.

  MORE
  GALLERIES

 • 27

  Karnataka Cabinet: ತಮ್ಮ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ಕೊಡಿಸಲು ಫೀಲ್ಡ್​ಗೆ ಇಳಿದ ಸ್ವಾಮೀಜಿಗಳು

  ಸದ್ಯ ಚುನಾವಣೆ ಗೆದ್ದಿರುವ ಕಾಂಗ್ರೆಸ್​ಗೆ ಸಚಿವ ಸಂಪುಟ ರಚನೆ ಬಹುದೊಡ್ಡ ತಲೆನೋವಾಗಿ ಕಾಡಲಾರಂಭಿಸಿದೆ. ಇದಕ್ಕೆ ಮುಖ್ಯ ಕಾರಣ ಜಾತಿ ವಿಚಾರ.

  MORE
  GALLERIES

 • 37

  Karnataka Cabinet: ತಮ್ಮ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ಕೊಡಿಸಲು ಫೀಲ್ಡ್​ಗೆ ಇಳಿದ ಸ್ವಾಮೀಜಿಗಳು

  ಈಗಾಗಲೇ ಹಿರಿಯ ಹಾಘೂ ಪ್ರಭಾವಿ ನಾಯಕರು ಸಚಿವ ಸ್ಥಾನ ಪಡೆದುಕೊಳ್ಳಲು ದಾಳ ಉರುಳಿಸಲಾರಂಭಿಸಿದ್ದಾರೆ. ಸದ್ಯ ಅವರ ಈ ಆಟಕ್ಕೆ ಸ್ವಾಮೀಜಿಗಳೂ ಸಾಥ್ ನೀಡಿದ್ದು, ತಮ್ಮ ಸಮುದಾಯದ ನಾಯಕರಿಗೆ ಸಚಿವಗಿರಿ ಕೊಡಿಸಲು ಖುದ್ದು ಅಖಾಡಕ್ಕಿಳಿದಿದ್ದಾರೆ.

  MORE
  GALLERIES

 • 47

  Karnataka Cabinet: ತಮ್ಮ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ಕೊಡಿಸಲು ಫೀಲ್ಡ್​ಗೆ ಇಳಿದ ಸ್ವಾಮೀಜಿಗಳು

  ಭೋವಿ ಸಮುದಾಯದ ಸ್ವಾಮೀಜಿಗಳು ತಮ್ಮ ಸಮಯದಾಯದ ಶಾಸಕರಿಗೆ ಒಂದು ಸಚಿವ ಸ್ಥಾನ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್​ ಅವರಿಗೆ ಒತ್ತಾಯಿಸಿದ್ದಾರೆ.

  MORE
  GALLERIES

 • 57

  Karnataka Cabinet: ತಮ್ಮ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ಕೊಡಿಸಲು ಫೀಲ್ಡ್​ಗೆ ಇಳಿದ ಸ್ವಾಮೀಜಿಗಳು

  ಭೋವಿ ಸಮುದಾಯ ಚಿತ್ರದುರ್ಗದ ಸಿದ್ದರಾಮೇಶ್ವರ ಸ್ವಾಮೀಜಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್​ರನ್ನು ಭೇಟಿಯಾಗಿ ತಮ್ಮ ಸಮುದಾಯದಿಂದ ಮೂವರು ಶಾಸಕರಾಗಿ ಆಯ್ಕೆಯಾಗಿದ್ದಾರೆ, ಇವರಲ್ಲಿ ಒಬ್ಬರಿಗಾದರೂ ಮಂತ್ರಿ ಸ್ಥಾನ ನೀಡುವಂತೆ ಕೇಳಿಕೊಂಡಿದ್ದಾರೆ.

  MORE
  GALLERIES

 • 67

  Karnataka Cabinet: ತಮ್ಮ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ಕೊಡಿಸಲು ಫೀಲ್ಡ್​ಗೆ ಇಳಿದ ಸ್ವಾಮೀಜಿಗಳು

  ಕನಕಗಿರಿಯಿಂದ ಶಿವರಾಜ್ ತಂಗಡಗಿ, ಪುಲುಕೇಶಿನಗರದಿಂದ AC ಶ್ರೀನಿವಾಸ್ ಹಾಗೂ ಪಾವಗಡದಿಂದ ವೆಂಕಟೇಶ್, ಹೀಗೆ ಭೋವಿ ಸಮುದಾಯದಿಂದ ಒಟ್ಟು ಮೂವರು ನಾಯಕರು ಶಾಸಕರಾಗಿ ಆಯ್ಕೆಯಾಗಿದ್ದಾರೆ.

  MORE
  GALLERIES

 • 77

  Karnataka Cabinet: ತಮ್ಮ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ಕೊಡಿಸಲು ಫೀಲ್ಡ್​ಗೆ ಇಳಿದ ಸ್ವಾಮೀಜಿಗಳು

  ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಭೋವಿ ಸಮುದಾಯಕ್ಕೆ 1 ಸಚಿವ ಸ್ಥಾನ ನೀಡಲಾಗಿತ್ತು, ಈ ಬಾರಿಯೂ 3ರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಲಾಗಿದೆ.

  MORE
  GALLERIES