Karnataka Budget 2023: ಸರ್ಕಾರದ ಬೊಕ್ಕಸ ತುಂಬಿದ ಅಬಕಾರಿ ಇಲಾಖೆ; ಆದಾಯದಲ್ಲಿ ಶೇಕಡಾ 10ರಷ್ಟು ಹೆಚ್ಚಳ

ಇಂದು ರಾಜ್ಯ ಸರ್ಕಾರ 2023-24 ಆರ್ಥಿಕ ವರ್ಷದ ಬಜೆಟ್ ಮಂಡನೆಯಾಗಿದೆ. 2022-23ರಲ್ಲಿ ನಿರೀಕ್ಷೆಗೂ ಮೀರಿದ ಆದಾಯವನ್ನು ಸರ್ಕಾರಕ್ಕೆ ಅಬಕಾರಿ ಇಲಾಖೆ (Excise Revenue) ನೀಡಿದೆ.

First published:

 • 17

  Karnataka Budget 2023: ಸರ್ಕಾರದ ಬೊಕ್ಕಸ ತುಂಬಿದ ಅಬಕಾರಿ ಇಲಾಖೆ; ಆದಾಯದಲ್ಲಿ ಶೇಕಡಾ 10ರಷ್ಟು ಹೆಚ್ಚಳ

  2022-23ರಲ್ಲಿ ಅಬಕಾರಿ ಇಲಾಖೆಗೆ 29 ಸಾವಿರ ಕೋಟಿ ರೂ. ಆದಾಯ ಸಂಗ್ರಹದ ಗುರಿ ನೀಡಲಾಗಿತ್ತು. ವರ್ಷಾಂತ್ಯಕ್ಕೆ ಆದಾಯ 32 ಸಾವಿರ ಕೋಟಿ ರೂ. ಗೆ ಏರಿಕೆಯಾಗಿದೆ. ಇದು ಶೇ.10ರಷ್ಟು ಹೆಚ್ಚಳವಾಗಿತ್ತು. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ-ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Karnataka Budget 2023: ಸರ್ಕಾರದ ಬೊಕ್ಕಸ ತುಂಬಿದ ಅಬಕಾರಿ ಇಲಾಖೆ; ಆದಾಯದಲ್ಲಿ ಶೇಕಡಾ 10ರಷ್ಟು ಹೆಚ್ಚಳ

  2023-24ರ ಆರ್ಥಿಕ ವರ್ಷದಲ್ಲಿ ಅಬಕಾರಿ ಇಲಾಖೆಗೆ 35 ಸಾವಿರ ಕೋಟಿ ರೂಪಾಯಿ ತೆರಿಗೆ ಸಂಗ್ರಹದ ಗುರಿಯನ್ನು ನೀಡಲಾಗಿದೆ. 2023-24ರಲ್ಲಿ ಈ ಗುರಿ ತಲುಪುವ ನಿರೀಕ್ಷೆಗಳಿವೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ-ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Karnataka Budget 2023: ಸರ್ಕಾರದ ಬೊಕ್ಕಸ ತುಂಬಿದ ಅಬಕಾರಿ ಇಲಾಖೆ; ಆದಾಯದಲ್ಲಿ ಶೇಕಡಾ 10ರಷ್ಟು ಹೆಚ್ಚಳ

  ಈ ಸಂದರ್ಭದಲ್ಲಿ ಸಾರಾಯಿ/ ಸೇಂದಿಗೆ ಸಂಬಂಧಿಸಿದಂತೆ ಅಬಕಾರಿ ಬಾಕಿಗಳನ್ನು ವಸೂಲು ಮಾಡುವುದಕ್ಕೆ ನೂತನ ಕರಸಮಾಧಾನ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ-ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Karnataka Budget 2023: ಸರ್ಕಾರದ ಬೊಕ್ಕಸ ತುಂಬಿದ ಅಬಕಾರಿ ಇಲಾಖೆ; ಆದಾಯದಲ್ಲಿ ಶೇಕಡಾ 10ರಷ್ಟು ಹೆಚ್ಚಳ

  ಈ ಯೋಜನೆ ಅಡಿ ಸಾರಾಯಿ/ ಸೇಂದಿಗೆ ಬಾಡಿಗೆ ಸಂಬಂಧದಲ್ಲಿ ಮೂಲ ಧನವನ್ನ 2023ರ ಜೂನ್‌ 30 ರಂದು ಅಥವಾ ಅದಕ್ಕೂ ಮುಂಚಿತವಾಗಿ ಪಾವತಿಸುವವರಿಗೆ ಬಡ್ಡಿ ಮತ್ತು ದಂಡಬಟ್ಟಿ ಪಾವತಿಯಲ್ಲಿ ಪರಿಹಾರ ನೀಡಲಾಗುತ್ತದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ-ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Karnataka Budget 2023: ಸರ್ಕಾರದ ಬೊಕ್ಕಸ ತುಂಬಿದ ಅಬಕಾರಿ ಇಲಾಖೆ; ಆದಾಯದಲ್ಲಿ ಶೇಕಡಾ 10ರಷ್ಟು ಹೆಚ್ಚಳ

  202-23ರ ಪರಿಷ್ಕೃತ ಅಂದಾಜುಗಳ ಅನ್ವಯ ಅಯವ್ಯಯದಲ್ಲಿ ಅಂದಾಜಿಸಲಾದ 2,61,977 ಕೋಟಿ ರೂ.ಗಳಿಗೆ ಹೋಲಿಸಿದ್ದಲ್ಲಿ ಒಟ್ಟಾರೆ ಜಮೆ 2,79,540 ಕೋಟಿ ರೂ.ಗಳಾಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ-ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Karnataka Budget 2023: ಸರ್ಕಾರದ ಬೊಕ್ಕಸ ತುಂಬಿದ ಅಬಕಾರಿ ಇಲಾಖೆ; ಆದಾಯದಲ್ಲಿ ಶೇಕಡಾ 10ರಷ್ಟು ಹೆಚ್ಚಳ

  ರಾಜ್ಯ ರಾಜಸ್ವ ಕ್ರೊಡೀಕರಣದ ಪ್ರಯತ್ನಗಳು 2,12,360 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಸ್ವಂತ ತೆರಿಗೆ ರಾಜಸ್ವ ಸಂಗ್ರಹಣೆಯು ಜಿಎಸ್​ಟಿ ಪರಿಹಾರ ಒಳಗೊಂಡಂತೆ 1,54,431 ಕೋಟಿ ರೂ.ಗಳಾಗಿದೆ.

  MORE
  GALLERIES

 • 77

  Karnataka Budget 2023: ಸರ್ಕಾರದ ಬೊಕ್ಕಸ ತುಂಬಿದ ಅಬಕಾರಿ ಇಲಾಖೆ; ಆದಾಯದಲ್ಲಿ ಶೇಕಡಾ 10ರಷ್ಟು ಹೆಚ್ಚಳ

  ಪರಿಷ್ಕೃತ ಅಂದಾಜಿನ ಪ್ರಕಾರ ಒಟ್ಟು ವೆಚ್ಚವು 2,89,653 ಕೋಟಿ ರೂ.ಗಳಾಗಿದೆ. ಇದು ಅಯವ್ಯಯ ಅಂದಾಜು 2,65,720 ಕೋಟಿ ರೂ.ಗಳಿಗೆ ಹೋಲಿಸಿದ್ದಲ್ಲಿ ಶೇ.9ರಷ್ಟು ಹೆಚ್ಚಳ ಕಂಡಿದೆ.

  MORE
  GALLERIES