Karnataka Elections: ಜನಾರ್ದನ ರೆಡ್ಡಿ ಕಟ್ಟಿ ಹಾಕಲು ಮೂರೂ ಪಕ್ಷಗಳಿಂದ ರಣತಂತ್ರ? ಏನಾಗುತ್ತೆ ಗಣಿಧಣಿ ರಾಜಕೀಯ ಭವಿಷ್ಯ!

ಕರ್ನಾಟಕ ವಿಧಾನಸಭಾ ಚುನಾವಣಾ ಕಣಕ್ಕೆ ಇಳಿದು ರಾಜಕೀಯದ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಕಟ್ಟಿ ಹಾಕಲು ಮೂರೂ ಪಕ್ಷಗಳು ರಣತಂತ್ರ ಹೆಣೆದಿರುವ ಅನುಮಾನ ವ್ಯಕ್ತವಾಗಿದೆ. ಸದ್ಯದ ಬೆಳವಣಿಗೆಗಳು ಅಂತಹುದ್ದೊಂದು ಸುಳಿವು ನೀಡಿದ್ದು, ರೆಡ್ಡಿ ರಾಜಕೀಯ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆ ಮೂಡಿಸಿದೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ವಿವರ.

  • News18 Kannada
  • |
  •   | Gangawati (Gangavati), India
First published:

  • 17

    Karnataka Elections: ಜನಾರ್ದನ ರೆಡ್ಡಿ ಕಟ್ಟಿ ಹಾಕಲು ಮೂರೂ ಪಕ್ಷಗಳಿಂದ ರಣತಂತ್ರ? ಏನಾಗುತ್ತೆ ಗಣಿಧಣಿ ರಾಜಕೀಯ ಭವಿಷ್ಯ!

    ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷಗಳೆಲ್ಲವೂ ಭರ್ಜರಿಯಾಗೇ ಸಿದ್ಧತೆ ನಡೆಸುತ್ತಿವೆ. ಈ ನಡುವೆ ಕಳೆದೆರಡು ದಿನಗಳ ಹಿಂದಷ್ಟೇ ಕೇಂದ್ರ ಚುನಾವಣಾ ಆಯೋಗವೂ ಎಲೆಕ್ಷನ್​ಗೆ ಮುಹೂರ್ತ ನಿಗದಿ ಮಾಡಿದೆ.

    MORE
    GALLERIES

  • 27

    Karnataka Elections: ಜನಾರ್ದನ ರೆಡ್ಡಿ ಕಟ್ಟಿ ಹಾಕಲು ಮೂರೂ ಪಕ್ಷಗಳಿಂದ ರಣತಂತ್ರ? ಏನಾಗುತ್ತೆ ಗಣಿಧಣಿ ರಾಜಕೀಯ ಭವಿಷ್ಯ!

    ಮೇ 10 ರಂದು ರಾಜ್ಯ ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಹೀಗಿರುವಾಗ ಪಕ್ಷಗಳು ಮತ್ತಷ್ಟು ಅಲರ್ಟ್​ ಆಗಿದ್ದು, ವಿಜಯ ಪತಾಕೆ ಹಾರಿಸಲು ಎಲ್ಲಾ ರೀತಿಯ ಯತ್ನ ನಡೆಸುತ್ತಿವೆ.

    MORE
    GALLERIES

  • 37

    Karnataka Elections: ಜನಾರ್ದನ ರೆಡ್ಡಿ ಕಟ್ಟಿ ಹಾಕಲು ಮೂರೂ ಪಕ್ಷಗಳಿಂದ ರಣತಂತ್ರ? ಏನಾಗುತ್ತೆ ಗಣಿಧಣಿ ರಾಜಕೀಯ ಭವಿಷ್ಯ!

    ಇನ್ನು ಇತ್ತ ಮಾಜಿ ಸಚಿವ ಜನಾರ್ದನ ರೆಡ್ಡಿ ಕೂಡಾ ಈ ಬಾರಿ ಚುನಾವಣಾ ಅಖಾಡಕ್ಕೆ ಎಂಟ್ರಿ ನೀಡಿದ್ದಾರೆ. ಗಂಗಾವತಿ ಕ್ಷೇತ್ರದಲ್ಲಿ ಕಣಕ್ಕಿಳಿಯಲಿರುವ ಜನಾರ್ದನ ರೆಡ್ಡಿ ಸ್ಪರ್ಧೆ ಸಹಜವಾಗೇ ಇತರ ಪಕ್ಷಗಳಿಗೆ ಕೊಂಚ ತಲೆನೋವು ಕೊಟ್ಟಿದೆ.

    MORE
    GALLERIES

  • 47

    Karnataka Elections: ಜನಾರ್ದನ ರೆಡ್ಡಿ ಕಟ್ಟಿ ಹಾಕಲು ಮೂರೂ ಪಕ್ಷಗಳಿಂದ ರಣತಂತ್ರ? ಏನಾಗುತ್ತೆ ಗಣಿಧಣಿ ರಾಜಕೀಯ ಭವಿಷ್ಯ!

    ಸದ್ಯ ಗಣಿಧಣಿಯನ್ನು ಕಟ್ಟಿಹಾಕಲು ರಣತಂತ್ರ ಹೆಣೆಯಲಾಗಿದ್ದು, ಟಿಕೆಟ್ ಘೋಷಣೆಗೆ ಮುನ್ನವೇ ಭಾರೀ ರಾಜಕೀಯ ಬೆಳವಣಿಗೆಗಳು ಕಂಡು ಬರಲಾರಂಭಿಸಿವೆ.

    MORE
    GALLERIES

  • 57

    Karnataka Elections: ಜನಾರ್ದನ ರೆಡ್ಡಿ ಕಟ್ಟಿ ಹಾಕಲು ಮೂರೂ ಪಕ್ಷಗಳಿಂದ ರಣತಂತ್ರ? ಏನಾಗುತ್ತೆ ಗಣಿಧಣಿ ರಾಜಕೀಯ ಭವಿಷ್ಯ!

    ಪ್ರಭಾವಿ ರಾಜಕಾರಣಿ ಹೆಚ್.ಜಿ.ರಾಮುಲು ಕಿರಿಯ ಪುತ್ರ ಜೆಡಿಎಸ್ ಗೆ ಸೇರ್ಪಡೆಯಾಗಿರುವುದು ಸದ್ಯ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

    MORE
    GALLERIES

  • 67

    Karnataka Elections: ಜನಾರ್ದನ ರೆಡ್ಡಿ ಕಟ್ಟಿ ಹಾಕಲು ಮೂರೂ ಪಕ್ಷಗಳಿಂದ ರಣತಂತ್ರ? ಏನಾಗುತ್ತೆ ಗಣಿಧಣಿ ರಾಜಕೀಯ ಭವಿಷ್ಯ!

    ಬಿಜೆಪಿ ಮುಖಂಡರಾಗಿದ್ದ ಹೆಚ್.ಆರ್ ಚೆನ್ನಕೇಶವ ಸದ್ಯ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್​ಗೆ ಸೇರ್ಪಡೆಯಾಗಿದ್ದು, ಗಂಗಾವತಿ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

    MORE
    GALLERIES

  • 77

    Karnataka Elections: ಜನಾರ್ದನ ರೆಡ್ಡಿ ಕಟ್ಟಿ ಹಾಕಲು ಮೂರೂ ಪಕ್ಷಗಳಿಂದ ರಣತಂತ್ರ? ಏನಾಗುತ್ತೆ ಗಣಿಧಣಿ ರಾಜಕೀಯ ಭವಿಷ್ಯ!

    ಇತ್ತ ಅದೇ ಹೆಚ್.ಜಿ ರಾಮುಲು ಅವರ ಹಿರಿಯ ಪುತ್ರ ಹೆಚ್.ಆರ್ ಶ್ರೀನಾಥ್ ಕಾಂಗ್ರೆಸ್​ನಿಂದ ಗಂಗಾವತಿ ಕ್ಷೇತ್ರದಿಂದಲೇ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಹೀಗೆ ಕಾಂಗ್ರೆಸ್-ಜೆಡಿಎಸ್- ಬಿಜೆಪಿ ಹೀಗೆ ಮೂರೂ ಪಕ್ಷಗಳು ರೆಡ್ಡಿ ಮಣಿಸಲು ತಂತ್ರ ಹೂಡಿವೆ.

    MORE
    GALLERIES