ಹಳಿ ತಪ್ಪಿದ ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್‌: 2,348 ಪ್ರಯಾಣಿಕರು ಜಸ್ಟ್ ಮಿಸ್!

ಕಣ್ಣೂರು-ಬೆಂಗಳೂರು ಎಕ್ಸ್ಪ್ರೆಸ್ ರೈಲ್ವೇ ತಮಿಳುನಾಡಿನ ತೊಪ್ಪೂರು-ಶಿವಡಿ ಮಧ್ಯೆ ಹಳಿ ತಪ್ಪಿದೆ. ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿರುವ ಪರಿಣಾಮ ಬೆಟ್ಟದಲ್ಲಿ ಬಂಡೆಗಲ್ಲುಗಳು ಉರುಳಿ ಬಿದ್ದಿವೆ. ಬೆಂಗಳೂರು ವಿಭಾಗದಲ್ಲಿಯೇ ಈ ಅಪಘಾತ ಸಂಭವಿಸಿದೆ.

First published: