ಬೆಳಗಾವಿಯಲ್ಲಿ ಸರಳ ರಾಜ್ಯೋತ್ಸವ ಆಚರಣೆ; ನಗರದಲ್ಲಿ ರಾರಾಜಿಸಿದ ಕನ್ನಡ ಬಾವುಟಗಳು

ಗಡಿ ಜಿಲ್ಲೆಯಲ್ಲಿ ಈ ಸರಳವಾಗಿವಾಗಿ ಜಿಲ್ಲಾಡಳಿತದಿಂದ ಕರ್ನಾಟಕ ರಾಜ್ಯೋತ್ಸವವನ್ನ ಆಚರಣೆ ಮಾಡಲಾಗಿದೆ. ಸರಳವಾದರು ನಗರದಲ್ಲಿ ಕನ್ನಡದ ಬಾವುಟಗಳು ರಾರಾಜಿಸಿದವು. ನಗರದ ತುಂಬೆಲ್ಲಾ ಕನ್ನಡ ಬಾವುಟಗಳು ಹಾಗೂ ಹೂವುಗಳಿಂದ ಬೆಳಗಾವಿ ನಗರವನ್ನೆ ಮದುವಣ ಗಿತ್ತಿಯಂತೆ ಸಿಂಗರಿಸಲಾಗಿತ್ತು.

First published: