PHOTOS: ರಾಜ್ಯಾದ್ಯಂತ ಪಸರಿಸಿದ ಕನ್ನಡದ ಕಂಪು; ರಾಜ್ಯೋತ್ಸವದ ರಂಗು ಹೆಚ್ಚಿಸಿದ ಫೋಟೋಗಳಿವು...

ಕನ್ನಡ ರಾಜ್ಯೋತ್ಸವ ಎಂದರೆ ಸಂಭ್ರಮ. ಬೆಂಗಳೂರು, ಮಂಡ್ಯ, ತುಮಕೂರು ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲೂ ರಾಜ್ಯೋತ್ಸವ ಸಂಭ್ರಮ ಜೋರಾಗೇ ಇತ್ತು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೆಂಪು-ಹಳದಿ ಬಣ್ಣದ ವೇಷ ಧರಿಸಿ ಕನ್ನಡದ ಕಂಪು ಪಸರಿಸಿದರು. ಕನ್ನಡದ ನೆಲದ ಸೊಗಡನ್ನು ಬಿಂಬಿಸುವ ಕೆಲ ಫೋಟೋಗಳು ನಿಮಗಾಗಿ...

  • News18
  • |
First published: