ಹುಬ್ಬಳ್ಳಿಯ ಸರ್ಕಾರಿ ಶಾಲೆ ಗೋಡೆ ಮೇಲೆ 'ಪಾಕಿಸ್ತಾನ ಜಿಂದಾಬಾದ್' ಬರಹ

ಸರ್ಕಾರಿ ಶಾಲೆಯ ಗೋಡೆ ಮೇಲೆ  ಪಾಕಿಸ್ತಾನ್ ಜಿಂದಾಬಾದ್ ಬರಹ ಬರೆದಿರುವುದು ಗ್ರಾಮಸ್ಥರ ಆಕ್ರೋಶಕ್ಕೂ ಕಾರಣವಾಗಿದೆ. ಪಾಕಿಸ್ತಾನದ ಪರ ಘೋಷಣೆ ಬರೆದ ಹಿನ್ನೆಲೆ, ಹುಬ್ಬಳ್ಳಿಯ ಬುಡರಶಿಂಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

First published: