ಮದುವೆ ಪತ್ರಿಕೆಯಲ್ಲಿ ವಿಶ್ವದ ಅತ್ಯಂತ ಅಪಾಯಕಾರಿ ಮಾದಕವಸ್ತು ಸಾಗಣೆ; ಬೆಂಗಳೂರು ಏರ್​ಪೋರ್ಟ್​ನಲ್ಲಿ 5 ಕಿಲೋ ಡ್ರಗ್ಸ್ ವಶಕ್ಕೆ

ಮಧುರೈನಿಂದ ಆಸ್ಟ್ರೇಲಿಯಾಗೆ ಅಕ್ರಮವಾಗಿ ಸಾಗಿಸುತ್ತಿದ್ದ ಎಫಿಡ್ರಿನ್ ಎಂಬ 5 ಕೆ.ಜಿ. ಡ್ರಗ್ಸ್​ ಅನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಲಾಗಿದೆ. ಇದು ವಿಶ್ವದ ಅತ್ಯಂತ ಅಪಾಯಕಾರಿ ಡ್ರಗ್​ ಆಗಿದ್ದು, ಕಸ್ಟಮ್ಸ್​ ಅಧಿಕಾರಿಗಳ ಪರಿಶೀಲನೆ ವೇಳೆ ಈ ಮಾದಕವಸ್ತು ಪತ್ತೆಯಾಗಿದೆ.

First published: