PHOTOS: ಕಲುಷಿತ ನೀರಿನಿಂದ ಮೀನುಗಳ ಮಾರಣಹೋಮ; ಬೆಳ್ಳಂದೂರು ಕೆರೆಗೆ ಸ್ಪರ್ಧೆಯೊಡ್ಡಲಿದೆಯಾ ಕಲ್ಕೆರೆ?!

ಕೈಗಾರಿಕೆಗಳಿಂದ ಹೊರಹೋಗುವ ಕಲುಷಿತ ನೀರಿನಿಂದ ಬೆಳ್ಳಂದೂರು ಮತ್ತು ವರ್ತೂರು ಕೆರೆಯಲ್ಲಿ ನೊರೆ ಉಕ್ಕಿ ರಸ್ತೆಗೆಲ್ಲ ಹರಡಿದ್ದ ಫೋಟೋ, ವಿಡಿಯೋಗಳು ನಮ್ಮ ಬೆಂಗಳೂರಿನ ಪರಿಸರ ಎಷ್ಟು ಹಾಳಾಗಿದೆ ಎಂಬುದಕ್ಕೆ ಉದಾಹರಣೆಯಂತಿತ್ತು. ಈ ದೃಶ್ಯ ಇಡೀ ದೇಶದಲ್ಲೆಲ್ಲ ಸುದ್ದಿಯಾಗಿತ್ತು. ನೀರಿನಲ್ಲಿ ರಾಸಾಯನಿಕಗಳು ಸೇರಿಕೊಂಡ ಕಾರಣ ಮಳೆ ಬಂದಂತೆಲ್ಲ ಅದು ನೊರೆ ರೂಪದಲ್ಲಿ ಹೊರಬೀಳುತ್ತಿತ್ತು. ಇದರಿಂದಾಗಿ ಸುತ್ತಮುತ್ತಲಿನ ವಾತಾವರಣವೂ ಕಲುಷಿತವಾಗಿ ಜನರು ಅನಾರೋಗ್ಯದಿಂದ ಬಳಲುವಂತಾಗಿತ್ತು. ಇದೀಗ ಅಂಥದ್ದೇ ಪರಿಸ್ಥಿತಿ ಕಲ್ಕೆರೆಯಲ್ಲೂ ಸೃಷ್ಟಿಯಾಗುವ ಆತಂಕ ಹೆಚ್ಚಾಗಿದೆ..

  • News18
  • |
First published: