ವಚನದ ವಿಶ್ಲೇಷಣೆ
ಪಕ್ಷಾಂತರ, ಕುದುರೆ ವ್ಯಾಪಾರ ಮಾಡುವ ಪಕ್ಷದವರಿಗೆ ಶಾಸಕರಿಗೆ ಅಧಿಕಾರ ಯೋಗವಿಲ್ಲ. ಬಣ್ಣ ಬಣ್ಣದ ಮಾತುಗಳನ್ನಾಡೋರಿಗೆ ಈ ಬಾರಿ ಚುನಾವಣೆಯಲ್ಲಿ ಗೆಲುವು ಕಷ್ಟ, ನುಡಿದಂತೆ ನಡೆದುಕೊಳ್ಳುವರು ಜನರ ನಂಬಿಕೆ ಇಟ್ಟುಕೊಂಡವರಿಗೆ ಅಧಿಕಾರ ಗದ್ದುಗೆ ಎಂದು ಇಡೀ ವಚನ ನುಡಿಯನ್ನು ಬಸವರಾಜ್ ಭದ್ರಗೋಳ ವಿಶ್ಲೇಷಣೆ ಮಾಡಿ ಭಕ್ತರಿಗೆ ತಿಳಿಸಿದರು.