Kalaburagi: ಪ್ರತಿಭಟನೆ ಬಳಿಕ ಕಲಬುರಗಿ ಡಿಸಿ ಕಚೇರಿ ಎದುರು ಕಸದ ರಾಶಿ; ಪೊರಕೆ ಹಿಡಿದು ಸ್ವಚ್ಛತಾ ಕಾರ್ಯಕ್ಕಿಳಿದ ಇನ್ಸ್ಪೆಕ್ಟರ್!
ಕಲಬುರಗಿಯಲ್ಲಿ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟಿಸಿದ್ರು. ಪ್ರತಿಭಟನೆ ಬಳಿಕ ಅಲ್ಲಿದ್ದ ಕಸವನ್ನು ಸಿಪಿಐ ಪಂಡಿತ್ ಸಾಗರ್ ಸ್ವಚ್ಛಗೊಳಿಸಿದ್ದಾರೆ.