Jog Falls: ಮಲೆನಾಡು ಭಾಗದಲ್ಲಿ ಭಾರೀ ಮಳೆ; ಸೌಂದರ್ಯ ಹೆಚ್ಚಿಸಿಕೊಂಡ ಜೋಗ ಜಲಪಾತ

Jog Falls: ಮಲೆನಾಡು ಭಾಗದಲ್ಲಿ ಭಾರೀ ಮಳೆ ಆಗುತ್ತಿದೆ. ಉತ್ತರ ಕನ್ನಡ, ಶಿವಮೊಗ್ಗ ಭಾಗದಲ್ಲಿ ಇಂದು ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ. ಈ ಮಧ್ಯೆ ಜೋಗ ಜಲಪಾತ ತನ್ನ ಸೌಂದರ್ಯ ಹೆಚ್ಚಿಸಿಕೊಂಡಿದೆ. ಭಾರೀ ಮಳೆಯಿಂದ ಜಲಪಾತ ಉಕ್ಕಿ ಹರಿಯುತ್ತಿದೆ. ಅದರ ಫೋಟೋಗಳು ಇಲ್ಲಿವೆ. (ಚಿತ್ರ: 2020: ಮಂಜುನಾಥ್​ ಪಿ. ಕಾರ್ಗಲ್​, 2019: ಅಶೋಕ್​ ಹೆಗಡೆ ಮಾವಿನಗುಂಡಿ)

First published: