Janardhana Reddy: ಕೇರಳದಲ್ಲಿ ಜನಾರ್ದನ ರೆಡ್ಡಿ ಆ್ಯನಿವರ್ಸರಿ ಸೆಲೆಬ್ರೇಷನ್; ಪತ್ನಿ ಜೊತೆ ಸಖತ್ ಫೋಟೋಶೂಟ್

ಕೇರಳದಲ್ಲಿ ಜನಾರ್ದನ ರೆಡ್ಡಿ ತಮ್ಮ 30ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಮದುವೆಯ ಈ ಬಂಧ, ಅನುರಾಗದ ಅನುಬಂಧ, ಏಳೇಳು ಜನುಮದಲೂ ತೀರದ ಸಂಬಂಧ ಎಂದು ಫೋಟೋಗೆ ಕ್ಯಾಪ್ಶನ್ ಹಾಕಿ ಪೋಸ್ಟ್ ಮಾಡಿದ್ದಾರೆ.

First published:

  • 18

    Janardhana Reddy: ಕೇರಳದಲ್ಲಿ ಜನಾರ್ದನ ರೆಡ್ಡಿ ಆ್ಯನಿವರ್ಸರಿ ಸೆಲೆಬ್ರೇಷನ್; ಪತ್ನಿ ಜೊತೆ ಸಖತ್ ಫೋಟೋಶೂಟ್

    ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಜನಾರ್ದನ ರೆಡ್ಡಿ ದಂಪತಿ ಇದ್ದಾರೆ. ಈ ಖುಷಿಯಲ್ಲೇ ಕೇರಳಕ್ಕೆ ಟ್ರಿಪ್ ಹೋಗಿರೋ ಜನಾರ್ದನ ರೆಡ್ಡಿ ಹಾಗೂ ಪತ್ನಿ ಲಕ್ಷ್ಮೀಅರುಣಾ ಫೋಟೋಶೂಟ್ ಕೂಡ ಮಾಡಿಸಿದ್ದಾರೆ.

    MORE
    GALLERIES

  • 28

    Janardhana Reddy: ಕೇರಳದಲ್ಲಿ ಜನಾರ್ದನ ರೆಡ್ಡಿ ಆ್ಯನಿವರ್ಸರಿ ಸೆಲೆಬ್ರೇಷನ್; ಪತ್ನಿ ಜೊತೆ ಸಖತ್ ಫೋಟೋಶೂಟ್

    ವಿವಾಹ ವಾರ್ಷಿಕೋತ್ಸವದ ವಿಚಾರ ಹಾಗೂ ಫೋಟೋಗಳನ್ನು ಜನಾರ್ದನ ರೆಡ್ಡಿ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 38

    Janardhana Reddy: ಕೇರಳದಲ್ಲಿ ಜನಾರ್ದನ ರೆಡ್ಡಿ ಆ್ಯನಿವರ್ಸರಿ ಸೆಲೆಬ್ರೇಷನ್; ಪತ್ನಿ ಜೊತೆ ಸಖತ್ ಫೋಟೋಶೂಟ್

    ಮದುವೆಯ ಈ ಬಂಧ, ಅನುರಾಗದ ಅನುಬಂಧ, ಏಳೇಳು ಜನುಮದಲೂ ತೀರದ ಸಂಬಂಧ ಎಂದು ಫೋಟೋಗೆ ಕ್ಯಾಪ್ಶನ್ ಹಾಕಿ ಪೋಸ್ಟ್ ಮಾಡಿದ್ದಾರೆ.

    MORE
    GALLERIES

  • 48

    Janardhana Reddy: ಕೇರಳದಲ್ಲಿ ಜನಾರ್ದನ ರೆಡ್ಡಿ ಆ್ಯನಿವರ್ಸರಿ ಸೆಲೆಬ್ರೇಷನ್; ಪತ್ನಿ ಜೊತೆ ಸಖತ್ ಫೋಟೋಶೂಟ್

    ಮಗಳು ಬ್ರಹ್ಮಣಿ ಹಾಗೂ ಅಳಿಯ ರಾಜೀವ, ಮುದ್ದು ಮೊಮ್ಮಗಳು ಬ್ರಮರಳ ಲಾಲನೆ ಪಾಲನೆಯಲ್ಲಿ ಹಾಗೂ ತಮ್ಮ ವ್ಯವಹಾರಗಳೊಂದಿಗೆ ನಿರತರಾಗಿದ್ದಾರೆ.

    MORE
    GALLERIES

  • 58

    Janardhana Reddy: ಕೇರಳದಲ್ಲಿ ಜನಾರ್ದನ ರೆಡ್ಡಿ ಆ್ಯನಿವರ್ಸರಿ ಸೆಲೆಬ್ರೇಷನ್; ಪತ್ನಿ ಜೊತೆ ಸಖತ್ ಫೋಟೋಶೂಟ್

    ಮಗ ಕಿರೀಟಿ ತನ್ನ ವಿದ್ಯಾಭ್ಯಾಸವನ್ನೆಲ್ಲ ಮುಗಿಸಿ ಉತ್ತಮ ಅಂಕಗಳನ್ನು ಗಳಿಸಿ, ಸಿನಿಮಾ ರಂಗದ ಮೇಲೆ ಹೆಚ್ಚು ಆಸಕ್ತಿಯಿಂದ ನಟನೆಯನ್ನು ಕರಗತ ಮಾಡಿಕೊಳ್ಳಲು ಪರಿಣಿತಿ ಪಡೆದುಕೊಂಡು ಚಿತ್ರೀಕರಣದಲ್ಲಿ ಸಂಪೂರ್ಣವಾಗಿ ನಿರತನಾಗಿದ್ದಾನೆ

    MORE
    GALLERIES

  • 68

    Janardhana Reddy: ಕೇರಳದಲ್ಲಿ ಜನಾರ್ದನ ರೆಡ್ಡಿ ಆ್ಯನಿವರ್ಸರಿ ಸೆಲೆಬ್ರೇಷನ್; ಪತ್ನಿ ಜೊತೆ ಸಖತ್ ಫೋಟೋಶೂಟ್

    ಎಲ್ಲವೂ ಸೌಖ್ಯವಾಗಿರುವ ಈ ಸಂದರ್ಭದಲ್ಲಿ ನಾನು ನನ್ನ ಧರ್ಮಪತ್ನಿ ಶ್ರೀಮತಿ ಲಕ್ಷ್ಮಿ ಅರುಣಾ ಅವರೊಂದಿಗೆ ದೇವರ ನಾಡು ಕೇರಳದಲ್ಲಿ ನಮ್ಮ 30ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿ ಕೊಳ್ಳುತ್ತಿದ್ದೇವೆ.

    MORE
    GALLERIES

  • 78

    Janardhana Reddy: ಕೇರಳದಲ್ಲಿ ಜನಾರ್ದನ ರೆಡ್ಡಿ ಆ್ಯನಿವರ್ಸರಿ ಸೆಲೆಬ್ರೇಷನ್; ಪತ್ನಿ ಜೊತೆ ಸಖತ್ ಫೋಟೋಶೂಟ್

    ಈ ನಮ್ಮ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಕೇಳಿಕೊಳ್ಳಿ ಕೊಳ್ಳೋದಾಗಿ ಜನಾರ್ಧನ ರೆಡ್ಡಿ ಬರೆದುಕೊಂಡಿದ್ದಾರೆ

    MORE
    GALLERIES

  • 88

    Janardhana Reddy: ಕೇರಳದಲ್ಲಿ ಜನಾರ್ದನ ರೆಡ್ಡಿ ಆ್ಯನಿವರ್ಸರಿ ಸೆಲೆಬ್ರೇಷನ್; ಪತ್ನಿ ಜೊತೆ ಸಖತ್ ಫೋಟೋಶೂಟ್

    ಜನಾರ್ದನ ರೆಡ್ಡಿ ಕಳೆದ ಹತ್ತು ವರ್ಷಗಳ ಹಿಂದೆ ಜೈಲಿಗೊದ ಬಳಿಕ ಫುಲ್ ಸೈಲೆಂಟ್ ಆದ್ರು. ಕಳೆದ ಮೂರು ನಾಲ್ಕ ವರ್ಷದ ಹಿಂದೆ ಜೈಲಿನಿಂದ ಬಂದ್ರಾದ್ರೂ ಹೆಚ್ಚು ಕೆಲಸವಿಲ್ಲದ ಕಾರಣ ಕುಟುಂಬದ ಸದಸ್ಯರೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ

    MORE
    GALLERIES