Rain Update: ಬೆಂಗಳೂರು ಇದೀಗ ಕೂಲ್ ಕೂಲ್, ರಾಜ್ಯದಲ್ಲಿ ಇನ್ನೂ 3 ದಿನ ಮಳೆ ಮಳೆ

ಬೆಂಗಳೂರು ಇದೀಗ ಊಟಿಯಾಗಿದೆ 2 ದಿನಗಳಿಂದ ಕೂಲ್ ಕೂಲ್ ವಾತಾವರಣ ನಿರ್ಮಾಣವಾಗಿದ್ದು, ಇನ್ನಷ್ಟು ದಿನ ತಂಪಾದ ವಾತಾವರಣ ಇರಲಿದೆ. ಜೊತೆಗೆ ಸಾಧಾರಣ ಮಳೆ ಕೂಡ ಆಗಲಿದೆ.

First published: