Praveen Nettar: ಪ್ರವೀಣ್ ನೆಟ್ಟಾರು ಕೇಸ್​ನಲ್ಲಿ ಅವರಿಬ್ಬರ ಕೈವಾಡ ರಿವೀಲ್?  PFI ಮುಖಂಡರು ಅಲ್ಲಿಗೆ ಹೋಗಿದ್ದು ಹತ್ಯೆಗಾ?

ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಇಬ್ಬರು ಪಿಎಫ್​ಐ ಮುಖಂಡರು ಭಾಗಿಯಾಗಿರುವ ಮಾಹಿತಿ ತಿಳಿದು ಬಂದಿದೆ. ಈ ಇಬ್ಬರು ಪ್ರವೀಣ್ ಹತ್ಯೆಗೂ ಮುನ್ನ ಆರೋಪಿಗಳನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ.

First published: