ಇನ್ನು, ಕಳೆದ ಎರಡು ದಿನಗಳಲ್ಲಿ ಡೆಲ್ಲಿ ತಂಡಕ್ಕೆ ಎರಡು ಶುಭ ಸುದ್ದಿ ಸಿಕ್ಕಿದೆ. ಟಾಟಾ ಐಪಿಎಲ್ 2023ರ ಆವೃತ್ತಿಯಲ್ಲಿ ಡೆಲ್ಲಿ ಮೊದಲ ಗೆಲುವು ಪಡೆದುಕೊಂಡಿದೆ. ಗುರುವಾರ ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಡೆಲ್ಲಿ ತಂಡ ಗೆಲುವು ಪಡೆದಿತ್ತು. ಆದರೂ ಅವರು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದ್ದಾರೆ. ಉಳಿದಂತೆ ಡೆಲ್ಲಿ ತಂಡ ಏಪ್ರಿಲ್ 24ರಂದು ಹೈದರಾಬಾದ್ ತಂಡವನ್ನು ಎದುರಿಸಲಿದೆ. (ಸಾಂದರ್ಭಿಕ ಚಿತ್ರ)