Sudha Murthy: ಡಾಲರ್ ಸೊಸೆಯಾಗಿದ್ದರೂ ಸುಧಾಮ್ಮ ತುಂಬಾ ಸರಳ! ಇಂದು ಹೆಮ್ಮೆಯ ಕನ್ನಡತಿಯ ಹುಟ್ಟುಹಬ್ಬ

ಬೆಳ್ಳಿಯಂತಾ ಬಿಳಿ ಕೂದಲು, ಹಣೆ ಮೇಲೆ ಕುಂಕುಮ, ಒಂದು ಕಿವಿಯೋಲೆ, ಒಂದೆಳೆ ಕರಿಮಣಿ, ಸಾದಾಸೀದಾ ಕಾಟನ್ ಸೀರೆ.. ಅವೆಲ್ಲಕ್ಕೂ ಕಳಶವಿಟ್ಟಂತೆ ಮುಖದ ತುಂಬಾ ನಗು.. ಇಷ್ಟು ಹೇಳಿದರೆ ಸಾಕು ನಮ್ಮ ಹೆಮ್ಮೆಯ ಕನ್ನಡತಿ ಸುಧಾಮೂರ್ತಿಯವರ ವ್ಯಕ್ತಿತ್ವ ಕಣ್ಣಮುಂದೆ ಬರುತ್ತದೆ. ಸರಳತೆಯ ಸಾಕಾರ ಮೂರ್ತಿ ಸುಧಾಮೂರ್ತಿ ಜನ್ಮದಿನ ಇಂದು. ಈ ನೆಪದಲ್ಲಿ ಅವರು ಬಂದ ಹಾದಿಯಲ್ಲೊಂದು ಇಣುಕು ನೋಟ.

First published: