Skandagiri Hills: ಸ್ಕಂದಗಿರಿ ಬೆಟ್ಟಕ್ಕೆ ಹೋಗಲು ಪ್ಲಾನ್ ಮಾಡ್ತಿದ್ದೀರಾ? ಡಬಲ್ ಆಗಿದೆ ಪ್ರವೇಶ ಶುಲ್ಕ!

ವೀಕೆಂಡ್​ನಲ್ಲಿ ಮೋಜು-ಮಸ್ತಿ ಮಾಡಲು ಬೆಂಗಳೂರಿಗೆ ಹತ್ತಿರದಲ್ಲಿರು ಪ್ರವಾಸಿ ತಾಣಗಳಲ್ಲಿ ಚಿಕ್ಕಬಳ್ಳಾಪುರದಲ್ಲಿರುವ ಸ್ಕಂದಗಿರಿ ಬೆಟ್ಟ ಕೂಡ ಒಂದಾಗಿದೆ. ಸ್ಕಂದಗಿರಿ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಪ್ರವಾಸೋದ್ಯಮ ಶುಲ್ಕ ಏರಿಕೆಯ ಶಾಕ್ ನೀಡಿದೆ.

First published: