ರಾಜ್ಯದ ಕಾಲೇಜುಗಳಲ್ಲಿ ಇನ್ಮುಂದೆ ಪ್ರತಿ ತರಗತಿಯಲ್ಲಿ 15 ನಿಮಿಷ Internal Assessmentಗೆ ಮೀಸಲು

ಕರ್ನಾಟಕ ಉನ್ನತ ಶಿಕ್ಷಣ ಇಲಾಖೆಯು (Karnataka Higher Education Department) ಕಾಲೇಜುಗಳಲ್ಲಿ ಸಾಮಾನ್ಯ ತರಗತಿಯ ಪ್ರತಿ ಗಂಟೆಯಿಂದ 15 ನಿಮಿಷಗಳನ್ನು ಆಂತರಿಕ ಮೌಲ್ಯಮಾಪನ (internal assessment ) ಉದ್ದೇಶಗಳಿಗಾಗಿ ಮೀಸಲಿಡಲು ನಿರ್ಧರಿಸಿದೆ. ರಾಜ್ಯದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

First published: