IMD: ನೈಋತ್ಯ ಮಾನ್ಸೂನ್ ಕುರಿತು ಪ್ರಮುಖ ಘೋಷಣೆ; ಕರ್ನಾಟಕಕ್ಕೆ ಎಷ್ಟು ಮಳೆ ಆಗುತ್ತೆ?

Monsoon Rain : ಸದ್ಯ ದೇಶದ ಬಹುತೇಕ ಪ್ರದೇಶದಲ್ಲಿ ಸೂರ್ಯನ ಶಾಖ ಜನರನ್ನು ಸುಡ್ತಿದೆ. ಮಳೆ ಯಾವಾಗ ಬರುತ್ತೆ ಎಂದು ಜನರು ಕಾಯುತ್ತಿದೆ. ನೈಋತ್ಯ ಮಾನ್ಸೂನ್ ಕುರಿತು ಐಎಂಡಿ ಪ್ರಮುಖ ಮಾಹಿತಿಯನ್ನು ಪ್ರಕಟಿಸಿದೆ.

First published:

  • 17

    IMD: ನೈಋತ್ಯ ಮಾನ್ಸೂನ್ ಕುರಿತು ಪ್ರಮುಖ ಘೋಷಣೆ; ಕರ್ನಾಟಕಕ್ಕೆ ಎಷ್ಟು ಮಳೆ ಆಗುತ್ತೆ?

    ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ನೈಋತ್ಯ ಮಾನ್ಸೂನ್ ಮಾರುತಗಳು ಬೀಸುತ್ತಿರುವ ಕಾರಣ ಈ ವರ್ಷ ದೇಶದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. (Image credit - twitter - @IMDWeather and @gIoomyweather)

    MORE
    GALLERIES

  • 27

    IMD: ನೈಋತ್ಯ ಮಾನ್ಸೂನ್ ಕುರಿತು ಪ್ರಮುಖ ಘೋಷಣೆ; ಕರ್ನಾಟಕಕ್ಕೆ ಎಷ್ಟು ಮಳೆ ಆಗುತ್ತೆ?

    ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಈ ವರ್ಷ ಜೂನ್​ನಿಂದ ಸೆಪ್ಟೆಂಬರ್ ನಡುವೆ ಒಳ್ಳೆಯ ಮಳೆಯ ಮುನ್ಸೂಚನೆ ಇದೆ. ಈ ಸಮಯ ದೇಶದಲ್ಲಿ ಶೇ.96 ರಿಂದ ಶೇ.104ರಷ್ಟು ಮಳೆಯಾಗುವ ಬಗ್ಗೆ ಅಂದಾಜಿಸಲಾಗಿದೆ. (Image credit - twitter - @AmazingNature00)

    MORE
    GALLERIES

  • 37

    IMD: ನೈಋತ್ಯ ಮಾನ್ಸೂನ್ ಕುರಿತು ಪ್ರಮುಖ ಘೋಷಣೆ; ಕರ್ನಾಟಕಕ್ಕೆ ಎಷ್ಟು ಮಳೆ ಆಗುತ್ತೆ?

    ಮೇ 30 ರಿಂದ ಜೂನ್ ಮೊದಲೆರಡು ದಿನಗಳಲ್ಲಿಯೇ ಮುಂಗಾರು ಕೇರಳದ ಕರಾವಳಿಯನ್ನು ಪ್ರವೇಶ ಮಾಡಬೇಕಿತ್ತು. ಈ ವರ್ಷ ನಾಲ್ಕು ದಿನ ತಡವಾಗಿ ಅಂದ್ರೆ ಜೂನ್ 4ರ ನಂತರ ಮುಂಗಾರು ಪ್ರವೇಶ ಆಗಲಿದೆ ಎಂದು ಐಎಂಡಿ ಹೇಳಿದೆ. (Image credit - twitter - @Monsoontv_india)

    MORE
    GALLERIES

  • 47

    IMD: ನೈಋತ್ಯ ಮಾನ್ಸೂನ್ ಕುರಿತು ಪ್ರಮುಖ ಘೋಷಣೆ; ಕರ್ನಾಟಕಕ್ಕೆ ಎಷ್ಟು ಮಳೆ ಆಗುತ್ತೆ?

    ಕೇರಳ ಪ್ರವೇಶಿಸುವ ಮುಂಗಾರು ಮಾರುತಗಳು ನಂತರ ಗೋವಾ ಕಡೆಗೆ ಚಲಿಸಲು ಆರಂಭಿಸಲಿವೆ. ಜೂನ್ ಎರಡನೇ ವಾರದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. (Image credit - twitter - @WeatherRadar_IN)

    MORE
    GALLERIES

  • 57

    IMD: ನೈಋತ್ಯ ಮಾನ್ಸೂನ್ ಕುರಿತು ಪ್ರಮುಖ ಘೋಷಣೆ; ಕರ್ನಾಟಕಕ್ಕೆ ಎಷ್ಟು ಮಳೆ ಆಗುತ್ತೆ?

    ಇನ್ನು ನೆರೆಯ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಜೂನ್ 13ರ ನಂತರ ಮಳೆಯಾಗುವ ನಿರೀಕ್ಷೆಗಳಿವೆ. ಅಲ್ಲಿಯವರೆಗೂ ಈ ಭಾಗದಲ್ಲಿ ಬಿಸಿಲು ಹೆಚ್ಚಾಗಿರಲಿದೆ. (Image credit - twitter - @AChhatri01)

    MORE
    GALLERIES

  • 67

    IMD: ನೈಋತ್ಯ ಮಾನ್ಸೂನ್ ಕುರಿತು ಪ್ರಮುಖ ಘೋಷಣೆ; ಕರ್ನಾಟಕಕ್ಕೆ ಎಷ್ಟು ಮಳೆ ಆಗುತ್ತೆ?

    ವಾಯುವ್ಯ ಭಾರತದಲ್ಲಿ ಈ ಬಾರಿ ಶೇ.92ಕ್ಕಿಂತ ಮಳೆಯಾಗಲಿದೆ ಎಂದ ಐಎಂಡಿ ಹೇಳಿದೆ. ಇನ್ನು ಉಳಿದ ಭಾಗಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ವರದಿಯಾಗಿದೆ. ಎಲ್ ನಿನೋ ವಿದ್ಯಮಾನದಿಂದಾಗಿ ಜೂನ್​ನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. (Image credit - twitter - @aprajitanefes)

    MORE
    GALLERIES

  • 77

    IMD: ನೈಋತ್ಯ ಮಾನ್ಸೂನ್ ಕುರಿತು ಪ್ರಮುಖ ಘೋಷಣೆ; ಕರ್ನಾಟಕಕ್ಕೆ ಎಷ್ಟು ಮಳೆ ಆಗುತ್ತೆ?

    ನೈಋತ್ಯ ಮಾರುತುಗಳ ಚಲನೆ ವೇಳೆ ಸಮುದ್ರದಲ್ಲಿ ಪ್ರಕ್ಷುಬ್ಧತೆ ಇರಬಾರದು. ಇದರಿಂದ ಮಾರುತಗಳ ಚಲನೆಯಲ್ಲಿ ವ್ಯತ್ಯಾಸವುಂಟಾಗುತ್ತದೆ. ಆದ್ರೆ ಈ ಬಾರಿ ಯಾವುದೇ ರೀತಿ ಪ್ರಕ್ಷುಬ್ಧತೆ ಇಲ್ಲ. ಆದ್ದರಿಂದ ರಾಜ್ಯದಲ್ಲಿ ಜೂನ್ ಎರಡನೇ ವಾರದಲ್ಲಿಯೇ ಮುಂಗಾರು ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.

    MORE
    GALLERIES