Aero India 2023: ಲೋಹದ ಹಕ್ಕಿಗಳ ಚಿತ್ತಾರ, ಯುದ್ಧ ವಿಮಾನಗಳ ಅಬ್ಬರ! ಚಿತ್ರಗಳಲ್ಲಿ ನೋಡಿ ಏರೋ ಇಂಡಿಯಾ
ಬೆಂಗಳೂರು ಏರೋ ಇಂಡಿಯಾ ಶೋ ಇಡೀ ವಿಶ್ವದ ಗಮನ ಸೆಳೆದಿದೆ. 14ನೇ ಏರೋ ಇಂಡಿಯಾ ಏರ್ ಶೋಗೆ ಕಳೆದ 13ರಂದು ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು. ಬಾನಿನಲ್ಲಿ ಲೋಹದ ಹಕ್ಕಿಗಳ ಚಿತ್ತಾರ, ಯುದ್ಧ ವಿಮಾನಗಳ ಘರ್ಜನೆಯನ್ನು ನೋಡಿ ಅಸಂಖ್ಯಾತ ಜನ ಕಣ್ತುಂಬಿಕೊಂಡಿದ್ದಾರೆ.
ಈ ಬಾರಿಯ 14ನೇ ಏರೋ ಇಂಡಿಯಾ ಶೋ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. US ಏರ್ ಫೋರ್ಸ್‌ನ ಸೂಪರ್‌ಸಾನಿಕ್ F-35 ಮೊದಲ ಬಾರಿಗೆ ಈ ಪ್ರದರ್ಶನದಲ್ಲಿ ಭಾಗವಹಿಸಿದೆ. ಅಮೆರಿಕದ ಸೂಪರ್ ಪವರ್ ಎಂದು ಪರಿಗಣಿಸುವ ಯುದ್ಧವಿಮಾನ ಇದಾಗಿದೆ.
2/ 8
ಇದು ಶತ್ರುವನ್ನು ಪತ್ತೆಹಚ್ಚಲು ಮತ್ತು ತಪ್ಪಿಸಿಕೊಂಡ ನಂತರ ಅದರ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ವಾಯುಪ್ರದೇಶವನ್ನು ಪ್ರವೇಶಿಸಲು ಇದು ಸಾಟಿಯಿಲ್ಲದ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಅಮೇರಿಕಾದ ಬಾಹುಬಲಿ ಎಂದು ಕರೆಯಲಾಗುತ್ತದೆ.
3/ 8
2000 KMPH ನ ಬಿರುಗಾಳಿಯ ವೇಗದಲ್ಲಿ ಹಾರುವ ವಿಮಾನವು ಅತ್ಯಂತ ಅಪಾಯಕಾರಿಯಾಗಿದೆ. ಇದು ಯಾವುದೇ ಹವಾಮಾನದಲ್ಲಿ ಹಾರುವ ಸಾಮರ್ಥ್ಯವನ್ನು ಹೊಂದಿದೆ.
4/ 8
ಈ ಫೈಟರ್ ಜೆಟ್‌ಗೆ ವಿಶ್ವದಲ್ಲಿ ಬಹಳ ಬೇಡಿಕೆಯಿದೆ. ಇದು ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಇಟಲಿ, ನಾರ್ವೆ, ನೆದರ್ಲ್ಯಾಂಡ್ಸ್, ದಕ್ಷಿಣ ಕೊರಿಯಾ, ಡೆನ್ಮಾರ್ಕ್, ಇಸ್ರೇಲ್, ಜಪಾನ್ ಮತ್ತು ಟರ್ಕಿ ಬಳಿ ಇದೆ. ಭಾರತವೂ ತನ್ನ ರಕ್ಷಣಾ ಪಡೆಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
5/ 8
ಅಮೆರಿಕದ ಎಫ್-35 ಫೈಟರ್ ಜೆಟ್ 910 ಕೆಜಿಯ ಆರು ಬಾಂಬ್ ಗಳೊಂದಿಗೆ ಹಾರುವ ಶಕ್ತಿ ಹೊಂದಿದೆ. ಈ ಪ್ರದರ್ಶನದಲ್ಲಿ ಅಮೆರಿಕದ ಎರಡು ಯುದ್ಧ ವಿಮಾನಗಳನ್ನು ಪ್ರದರ್ಶಿಸಲಾಗಿದೆ. ಮೊದಲನೆಯದು F-35A ಲೈಟ್ನಿಂಗ್-2 ಮತ್ತು ಎರಡನೇ F-35A.
6/ 8
ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಕಾರ್ಯಕ್ರಮದಲ್ಲಿ 98 ದೇಶಗಳು ಭಾಗವಹಿಸಿವೆ. 32 ದೇಶಗಳ ರಕ್ಷಣಾ ಸಚಿವರು, 29 ದೇಶಗಳ ವಾಯುಪಡೆ ಮುಖ್ಯಸ್ಥರು ಸಹ ಭಾಗವಹಿಸಿದ್ದರು.
7/ 8
ಸತತ ಒಂದೂವರೆ ಗಂಟೆ ಕಾಲ ತಪಾಸ್ , ಹಾರ್ವರ್ಡ್, ಡಕೋಟ , ಎಫ್ 16, ಎಫ್35, ಎಲ್.ಸಿ.ಹೆಚ್.ಎಲ್.ಸಿ.ಎ ,ಎಲ್ ಯುಹೆಚ್, ಹೆಚ್ ಎಡ್ಲೂಕೆ, ಎಸ್.ಯು.30, ಹೆಚ್ ಟಿಟಿ 40, ರಫೆಲ್ , ಎ.ಎಲ್ .ಹೆಚ್ ಎಂ.ಕೆಐ, ಬಿ/1ಬಿ, ಯುದ್ಧ ವಿಮಾನಗಳ ವೈಮಾನಿಕ ಪ್ರದರ್ಶನ ನೀಡಿದವು.
8/ 8
ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ಆಗಸದಲ್ಲಿ ಹಾರಾಟದ ಮೂಲಕ ಚಿತ್ತಾರ ಬಿಡಿಸಿದವು. ಅಸಂಖ್ಯಾತ ಜನರು ತಾವೇ ಖುದ್ದಾಗಿ ಈ ದೃಶ್ಯ ಕಣ್ತುಂಬಿಕೊಂಡಿದ್ದಲ್ಲದೇ, ಮೊಬೈಲ್‌ಗಳಲ್ಲಿ ಸೆರೆ ಹಿಡಿದರು.
First published:
18