ಸಹಾಯಕ ಇಂಜಿನೀಯರ್ ಶಾಂತಪ್ಪ ಮತ್ತು ಮೇಲ್ವಿಚಾರಕ ಗಂಗಾಧರ್ ಅಮಾನತುಗೊಂಡಿರುವ ಅಧಿಕಾರಿಗಳು. ಇಬ್ಬರು ಆಲ್ದೂರು ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
2/ 4
ಜನವರಿ 11ರಂದು ಚಿಕ್ಕಮಗಳೂರು ನಗರದಲ್ಲಿರವ ಗಂಗಾಧರ್ ನಿವಾಸದದ ಮೇಲೆ ಮೆಸ್ಕಾಂ ಜಾಗೃತ ದಳ ನಡೆಸಿತ್ತು. ಈ ವೇಳೆ 57 ಕೆಜಿಯಷ್ಟು ಕಾಪರ್ ಕಂಡಕ್ಟರ್ ಗಳು, ಮನೆಯ ಹಿಂಬದಿ ವಿವಿಧ ಮಾದರಿಯ ವೈರ್ ಗಳು ಪತ್ತೆಯಾಗಿದ್ದವು. (ಸಾಂದರ್ಭಿಕ ಚಿತ್ರ)
3/ 4
ಗಂಗಾಧರ್ ಮನೆಯಲ್ಲಿ ವೈರ್ ಸಂಗ್ರಹಿಸಲು ಶಾಂತಪ್ಪ ಸಹಕಾರ ನೀಡಿರುವ ಮಾಹಿತಿ ತಿಳಿದು ಬಂದಿದೆ. ಮೆಸ್ಕಾಂ ನಿಯಮಗಳ ಬಗ್ಗೆ ತಿಳಿದಿದ್ರೂ ಅಕ್ರಮವಾಗಿ ವೈರ್ ಗಳನ್ನು ಸಂಗ್ರಹಿಸಲಾಗಿತ್ತು. (ಸಾಂದರ್ಭಿಕ ಚಿತ್ರ)
4/ 4
ಅಕ್ರಮವಾಗಿ ವೈರ್ ಸಂಗ್ರಹಿಸಿರೋದು ತನಿಖೆಯಲ್ಲಿ ಸಾಬೀತಾದ ಹಿನ್ನೆಲೆ ಚಿಕ್ಕಮಗಳೂರು ವೃತ್ತದ ಮೆಸ್ಕಾಂ ಶಿಸ್ತುಪಾಲನಾ ಪ್ರಾಧಿಕಾರದ ಅಧೀಕ್ಷಕ ಎಂಜಿನಿಯರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)