ಮಂಡ್ಯ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಮಂಡ್ಯದ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಗ್ರಾಮದ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಕಾಲಭೈರವೇಶ್ವರ ಸ್ವಾಮಿಯ ಬಸಪ್ಪ ಅವರಿಂದ ಆರ್ಶೀವಾದ ಪಡೆದುಕೊಂಡಿದ್ದಾರೆ.
2/ 7
ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ ಬಸಪ್ಪ ಪಾದ ನೀಡಿದರೆ ಇಷ್ಟಾರ್ಥ ನೆರವೇರಲಿದೆ ಅನ್ನೋದು ನಂಬಿಕೆ ಭಕ್ತರಲ್ಲಿ ಇದೆ. ಹೀಗಾಗಿ ರೋಹಿಣಿ ಸಿಂಧೂರಿ ಅವರು ದೇವರಿಗೆ ಪೂಜೆ ಸಲ್ಲಿಸಿ ಪಾದ ಕೇಳಲು ಬಸಪ್ಪನ ಮುಂದೆ ಕುಳಿತುಕೊಂಡಿದ್ದರು.
3/ 7
ಮನಸ್ಸಿನಲ್ಲಿ ಏನಾದರೂ ಬೇಡಿಕೊಂಡರಷ್ಟೇ ಬಸಪ್ಪ ಪಾದ ನೀಡುತ್ತಾರೆ ಅನ್ನೋದು ನಂಬಿಕೆ ಇದೆ. ಮೊದಲು ಮನಸ್ಸಲ್ಲಿ ಪಾರ್ಥನೆ ಸಲ್ಲಿಸದೆ ಸಿಂಧೂರಿ ಅವರು ಸುಮ್ಮನೆ ಕುಳಿತಿದ್ದರಂತೆ. ಸುಮಾರು 10 ನಿಮಿಷ ಬಸಪ್ಪನ ಎದುರು ಕುಳಿತರು ಬಸಪ್ಪ ಆರ್ಶೀವಾದ ನೀಡಿರಲಿಲ್ಲವಂತೆ.
4/ 7
ಆದರೆ ಆ ಬಳಿಕ ಮನಸ್ಸಿನಲ್ಲಿ ಪ್ರಾರ್ಥನೆ ಸಲ್ಲಿಸಿ ಕುಳಿತುಕೊಂಡ ವೇಳೆ ಬಸಪ್ಪ ಆರ್ಶೀವಾದ ನೀಡಿತಂತೆ. ಬಸಪ್ಪನ ಆರ್ಶೀವಾದ ನಂತರ ದೇವಾಲಯಕ್ಕೆ ಬಂದು ತಮ್ಮ ಕೈಲಾದ ಸೇವೆ ಮಾಡುವುದಾಗಿ ರೋಹಿಣಿ ಸಿಂಧೂರಿ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
5/ 7
ಘಟನೆ ಸಂಬಂಧ ಬಸಪ್ಪನ ಪೂಜೆ ಮಾಡುವವರು ಮಾಹಿತಿ ನೀಡಿದ್ದು, ಮೊದಲು ಸಿಂಧೂರಿ ಅವರು ಯಾವುದೇ ಪ್ರಾರ್ಥನೆ ಮಾಡಿರಲಿಲ್ಲ. ಆ ಬಳಿಕ ನಾವು ಮೇಡಂ ನೀವು ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ ಎಂದು ಹೇಳಿದ್ದೇವು. ಆ ಬಳಿಕ ಬಸಪ್ಪ ಆರ್ಶೀವಾದ ನೀಡಿದೆ ಎಂದು ತಿಳಿಸಿದ್ದಾರೆ.
6/ 7
ವಿವಾದಗಳ ಬಳಿಕ ರೋಹಿಣಿ ಸಿಂಧೂರಿ ಅವರು ಬಸಪ್ಪನ ಮೊರೆ ಹೋಗಿರುವುದು ಭಾರೀ ಕುತೂಹಲ ಮೂಡಿಸಿದೆ. ಮಂಡ್ಯದ ಕಾಲಭೈರವೇಶ್ವರಿನಿಗೆ ಪೂಜೆ ಸಲ್ಲಿಸಿ ನಂತರ ಪಾದ ಕೇಳುವ ವಾಡಿಕೆ ಇದೆ. ಬಸಪ್ಪ ಪಾದ ನೀಡಿದರೆ ಇಷ್ಟಾರ್ಥ ನೆರವೇರಲಿದೆ ಅನ್ನೋದು ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ.
7/ 7
ಹಿಂದೂ ಧರ್ಮದಲ್ಲಿ ಗೋವುಗಳಿಗೆ ಮಹತ್ವದ ಸ್ಥಾನಗಳಿವೆ. ಅವುಗಳಿಗೆ ದೈವೀ ಸ್ಥಾನಗಳನ್ನು ನೀಡಿ ಆರಾಧಿಸಲಾಗುತ್ತದೆ. ಈ ಬಸಪ್ಪ ತನ್ನ ಪವಾಡಗಳಿಂದಲೇ ಫೇಮಸ್ ಆಗಿದ್ದು, ಹಲವು ಸಮಸ್ಯೆಗಳಿಗೆ ಬಸಪ್ಪ ಕ್ಷಣದಲ್ಲೇ ಪರಿಹಾರ ನೀಡಿದ್ದಾನೆ.
First published:
17
Rohini Sindhuri: ವಿವಾದಗಳ ಬಳಿಕ ಬಸಪ್ಪನ ಮೊರೆ ಹೋದ ರೋಹಿಣಿ ಸಿಂಧೂರಿ!