Ramya: ಯಾವುದಕ್ಕೆ ಭಯಪಡ್ತಾರೆ ಗೊತ್ತಾ ಪದ್ಮಾವತಿ?

Ramya Interview: ಮಾಜಿ ಸಂಸದೆ, ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಯಾರಿಗೆ ಗೊತ್ತಿಲ್ಲ ಹೇಳಿ. ಸಿನಿಮಾ ಮತ್ತು ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿರುವ ಮಹಿಳೆ.

First published:

 • 17

  Ramya: ಯಾವುದಕ್ಕೆ ಭಯಪಡ್ತಾರೆ ಗೊತ್ತಾ ಪದ್ಮಾವತಿ?

  ಸದ್ಯ ರಾಜ್ಯದಲ್ಲಿ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ರಮ್ಯಾ ಪ್ರಚಾರ ನಡೆಸುತ್ತಿದ್ದಾರೆ. ನ್ಯೂಸ್ 18 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿಂದು ರಮ್ಯಾ ಹಲವು ಖಾಸಗಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

  MORE
  GALLERIES

 • 27

  Ramya: ಯಾವುದಕ್ಕೆ ಭಯಪಡ್ತಾರೆ ಗೊತ್ತಾ ಪದ್ಮಾವತಿ?

  ನಾನು ತುಂಬಾ ವೈಯಕ್ತಿಕವಾಗಿರಲು ಇಷ್ಟಪಡುತ್ತೇನೆ. ಆದ್ರೆ ನಾವು ಸಾರ್ವಜನಿಕ ಜೀವನದಲ್ಲಿರೋ ಕಾರಣ ಜನರು ನಮ್ಮ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತಾರೆ ಎಂದರು.

  MORE
  GALLERIES

 • 37

  Ramya: ಯಾವುದಕ್ಕೆ ಭಯಪಡ್ತಾರೆ ಗೊತ್ತಾ ಪದ್ಮಾವತಿ?

  ನಾನು ಯಾವ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲ್ಲ ಮತ್ತು ಯಾವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಇದುವೇ ನನ್ನ ಸ್ವಭಾವ ಎಂದು ಹೇಳಿದರು.

  MORE
  GALLERIES

 • 47

  Ramya: ಯಾವುದಕ್ಕೆ ಭಯಪಡ್ತಾರೆ ಗೊತ್ತಾ ಪದ್ಮಾವತಿ?

  ಇದರ ಬಗ್ಗೆ ಪದ್ಮಾವತಿಗೆ ಭಯವಂತೆ

  ಸಂದರ್ಶನದಲ್ಲಿ ತಮಗೆ ಕ್ರೌಡ್ ಫಿಯರ್ ಇದೆ ಎಂದು ಹೇಳಿದರು. ದೊಡ್ಡ ಸಮಾವೇಶಗಳಲ್ಲಿ ವೇದಿಕೆ ಮೇಲೆ ಹೋದಾಗ ಏನು ಮಾತನಾಡಬೇಕು ಅನ್ನೋದರ ಬಗ್ಗೆ ಭಯ ಇರುತ್ತೆ ಎಂಬ ವಿಷಯವನ್ನು ತಿಳಿಸಿದರು.

  MORE
  GALLERIES

 • 57

  Ramya: ಯಾವುದಕ್ಕೆ ಭಯಪಡ್ತಾರೆ ಗೊತ್ತಾ ಪದ್ಮಾವತಿ?

  ಏನು ಮಾತಾಡಬೇಕು? ಏನು ಮಾತಾಡಬಾರದು? ನನ್ನ ಮಾತುಗಳಿಂದ ಯಾರಿಗಾದ್ರೂ ನೋವು ಆಗುತ್ತೆ ಅನ್ನೋ ಭಯ ಇರುತ್ತೆ. ಸಾರ್ವಜನಿಕ ಸಮಾವೇಶಗಳಲ್ಲಿ ನಾನು ಹೆಚ್ಚು ಮಾತನಾಡಲ್ಲ. ಕೆಲಸದಲ್ಲಿ ನನ್ನ ಸಾಮಾರ್ಥ್ಯವನ್ನು ತೋರಿಸುತ್ತೇನೆ ಎಂದು ಹೇಳಿದರು.

  MORE
  GALLERIES

 • 67

  Ramya: ಯಾವುದಕ್ಕೆ ಭಯಪಡ್ತಾರೆ ಗೊತ್ತಾ ಪದ್ಮಾವತಿ?

  ತುಂಬಾ ಕ್ಯಾಮೆರಾಗಳ ಮುಂದೆ ಮಾತನಾಡುವಾಗ ಒಂದು ಕ್ಷಣ ನನಗೆ ಭಯ ಆಗುತ್ತೆ. ಆದ್ರೆ ಸಿನಿಮಾ ಕ್ಯಾಮೆರಾ ಮುಂದೆ ನನಗೆ ಒಂದು ಕಾನ್ಫಿಡೆನ್ಸ್ ಇರುತ್ತೆ ಎಂದರು.

  MORE
  GALLERIES

 • 77

  Ramya: ಯಾವುದಕ್ಕೆ ಭಯಪಡ್ತಾರೆ ಗೊತ್ತಾ ಪದ್ಮಾವತಿ?

  ಇದೇ ವೇಳೆ ಮದುವೆ ಆಗಲು ಗೌಡರ ಹುಡುಗ ಬೇಕು ಎಂದು ಹೇಳಿದ್ದು ತಮಾಷೆಗಾಗಿ. ನನಗೆ ಒಬ್ಬಳೇ ಜೀವನ ನಡೆಸೋದು ಇಷ್ಟ ಎಂದರು.

  MORE
  GALLERIES