Congress ತೊರೆದು JDS ಸೇರ್ತಾರಾ ಇಕ್ಬಾಲ್ ಅನ್ಸಾರಿ? ಪ್ರಶ್ನೆಗೆ ಮಾಜಿ ಶಾಸಕರು ನೀಡಿದ ಉತ್ತರ ಹೀಗಿತ್ತು

ಕಾಂಗ್ರೆಸ್ (Congress) ತೊರೆದು ಜೆಡಿಎಸ್ (JDS) ಸೇರ್ಪಡೆಯಾಗಿರುವ ಮಾಜಿ MLC ಸಿ.ಎಂ.ಇಬ್ರಾಹಿಂ (CM Ibrahim) ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ  ಮಾಡಿ, ಪಕ್ಷಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಸಿ.ಎಂ.ಇಬ್ರಾಹಿಂ ಪಕ್ಷದ ತೊರೆದ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿರುವ ಕೆಲ ಪ್ರಮುಖ ಅಲ್ಪಸಂಖ್ಯಾತ ನಾಯಕರು ಜೆಡಿಎಸ್ ಸೇರ್ತಾರೆ ಎಂಬ ಮಾತುಗಳು ರಾಜ್ಯರಾಜಕೀಯದಲ್ಲಿ ಕೇಳಿ ಬರುತ್ತಿವೆ.

First published: