Marriage: ತಾಳಿ ಕಟ್ಟಿದ ಮೂರೇ ದಿನಕ್ಕೆ ಕಾಲ್ಕಿತ್ತ ಗಂಡ? ಇದು ಮದುವೆಯೇ ಅಲ್ಲ ಎಂದ ಪತಿರಾಯ

ಮದುವೆಯಾದ ಮೂರನೇ ದಿನಕ್ಕೆ ಗಂಡ ನನ್ನನ್ನು ಬಿಟ್ಟು ಹೋಗಿದ್ದಾನೆ ಎಂದ ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಆದ್ರೆ ಗಂಡ ಮಾತ್ರ ಇದು ಮದುವೆ ಅಲ್ಲ ಎಂದು ಹೇಳುತ್ತಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.

First published:

  • 17

    Marriage: ತಾಳಿ ಕಟ್ಟಿದ ಮೂರೇ ದಿನಕ್ಕೆ ಕಾಲ್ಕಿತ್ತ ಗಂಡ? ಇದು ಮದುವೆಯೇ ಅಲ್ಲ ಎಂದ ಪತಿರಾಯ

    ಮಹಿಳೆ ದೂರಿನ ಜೊತೆ ಮದುವೆ ಸಂದರ್ಭದಲ್ಲಿ ಕ್ಲಿಕ್ಕ ಮಾಡಿದೆ ಎನ್ನಲಾದ ಫೋಟೋವನ್ನು ಹಾಜರುಪಡಿಸಿದ್ದಾರೆ. ಆದ್ರೆ ಶಾರ್ಟ್​ ಮೂವಿ ವೇಳೆ ಕ್ಲಿಕ್ಕಿಸಿದ ಫೋಟೋ ಎಂದು ಯುವಕ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Marriage: ತಾಳಿ ಕಟ್ಟಿದ ಮೂರೇ ದಿನಕ್ಕೆ ಕಾಲ್ಕಿತ್ತ ಗಂಡ? ಇದು ಮದುವೆಯೇ ಅಲ್ಲ ಎಂದ ಪತಿರಾಯ

    ಬೆಂಗಳೂರಿನ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಈ ವಿಚಿತ್ರ ಪ್ರಕರಣ ದಾಖಲಾಗಿದೆ. ಈ ಸಂಬಂಧ ಧರಣಿ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Marriage: ತಾಳಿ ಕಟ್ಟಿದ ಮೂರೇ ದಿನಕ್ಕೆ ಕಾಲ್ಕಿತ್ತ ಗಂಡ? ಇದು ಮದುವೆಯೇ ಅಲ್ಲ ಎಂದ ಪತಿರಾಯ

    ಧರಣಿ ಮತ್ತು ಸುರೇಶ್ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದಂತೆ. ಇದೇ ಫೆಬ್ರವರಿ 15ರಂದು ಧರಣಿ ಮತ್ತು ಸುರೇಶ್ ಮದುವೆಯಾಗಿದ್ದಾರೆ. ಮದುವೆಯಾದ ಮೂರು ದಿನಕ್ಕೆ ಸುರೇಶ್ ಪತ್ನಿಯನ್ನು ಬಿಟ್ಟು ಹೋಗಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Marriage: ತಾಳಿ ಕಟ್ಟಿದ ಮೂರೇ ದಿನಕ್ಕೆ ಕಾಲ್ಕಿತ್ತ ಗಂಡ? ಇದು ಮದುವೆಯೇ ಅಲ್ಲ ಎಂದ ಪತಿರಾಯ

    ಪತಿ ಸುರೇಶ್ ನನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಧರಣಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುರೇಶ್​ನನ್ನು ವಿಚಾರಣೆ ನಡೆಸಿದಾದ ಆತ ಶಾರ್ಟ್​ ಮೂವಿ ಕತೆಯನ್ನು ಹೇಳಿದ್ದಾನೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Marriage: ತಾಳಿ ಕಟ್ಟಿದ ಮೂರೇ ದಿನಕ್ಕೆ ಕಾಲ್ಕಿತ್ತ ಗಂಡ? ಇದು ಮದುವೆಯೇ ಅಲ್ಲ ಎಂದ ಪತಿರಾಯ

    ಧರಣಿ ಮತ್ತು ನಾನು ಮದುವೆಯೇ ಆಗಿಲ್ಲ. ಧರಣಿ ನೀಡಿರುವ ಫೋಟೋ ಕಿರುಚಿತ್ರದ ಸಂದರ್ಭದಲ್ಲಿ ಕ್ಲಿಕ್ಕಿಸಿದ ಚಿತ್ರ ಎಂದು ಸುರೇಶ್ ಹೇಳಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Marriage: ತಾಳಿ ಕಟ್ಟಿದ ಮೂರೇ ದಿನಕ್ಕೆ ಕಾಲ್ಕಿತ್ತ ಗಂಡ? ಇದು ಮದುವೆಯೇ ಅಲ್ಲ ಎಂದ ಪತಿರಾಯ

    ಇನ್ನು ಧರಣಿ ಅವರಿಗೆ 2016ರಲ್ಲಿಯೇ ಮದುವೆ ಆಗಿತ್ತು. ಗಂಡನಿಂದ ದೂರವಾಗಿರುವ ಧರಣಿ ಒಂಟಿಯಾಗಿ ಜೀವನ ನಡೆಸುತ್ತಿದ್ರು ಎಂಬ ವಿಷಯವನ್ನು ಸುರೇಶ್ ರಿವೀಲ್ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Marriage: ತಾಳಿ ಕಟ್ಟಿದ ಮೂರೇ ದಿನಕ್ಕೆ ಕಾಲ್ಕಿತ್ತ ಗಂಡ? ಇದು ಮದುವೆಯೇ ಅಲ್ಲ ಎಂದ ಪತಿರಾಯ

    ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರು ನಿಜವಾಗಿಯೂ ಮದುವೆ ಆಗಿದ್ದಾರಾ ಅಥವಾ ಇಲ್ಲವಾ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES