Bengaluru: ಕದ್ದ ಕಾರ್​ನ್ನೇ ಮನೆ ಮಾಡ್ಕೊಂಡು ಜೀವನ ನಡೆಸ್ತಿದ್ದ ದಂಪತಿ ಅರೆಸ್ಟ್

ಕಳ್ಳತನ ಮಾಡಿದ್ದ ಕಾರ್​ನ್ನ ಮನೆಯನ್ನಾಗಿ ಮಾಡಿಕೊಂಡಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿ ದಿನವಿಡೀ ಕಾರ್​ನಲ್ಲಿ ಸುತ್ತಾಡುತ್ತಿದ್ರು.

First published: