ಬೇವಿನ ಮರದಲ್ಲಿ ಹಾಲಿನಂತಹ ದ್ರವ: ಟೆಂಟ್ ಹಾಕಿ ಗ್ರಾಮಸ್ಥರಿಂದ ಪೂಜೆ

ಬೇವಿನ ಮರದಲ್ಲಿ (Neem Tree) ಹಾಲಿನ ಮಾದರಿಯ ದ್ರವ (Liquid) ಹರಿಯುತ್ತಿರುವ ಕಾರಣ ಗ್ರಾಮಸ್ಥರು ಟೆಂಟ್ ಹಾಕಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ (Bijakal, Koppal) ಗ್ರಾಮದಲ್ಲಿ ನಡೆದಿದೆ.

First published: