ಮೊದಲಿಗೆ ಈರುಳ್ಳಿ, ಟೋಮ್ಯಾಟೋ, ಕರಿಬೇವು, ಕೊತ್ತಂಬರಿ, ಹಸಿ ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಅರಿಶಿನ ಪುಡಿಯನ್ನ ಸೇರಿಸಿ ಎಣ್ಣೆ ಹಾಕಿ ಚೆನ್ನಾಗಿ ಒಗ್ಗರಣೆ ಮಾಡಿಕೊಳ್ಳಬೇಕು. ನಂತರ ಮಂಡಕ್ಕಿಯನ್ನು ಹದವಾಗಿ ಅದಕ್ಕೆ ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರದಲ್ಲಿ ಅದಕ್ಕೆ ಪುಟಾಣಿ ಹಿಟ್ಟನ್ನು ಬೆರೆಸಿ ಸವಿಯಬಹುದು.