ಒಂದೇ ದಿನ ಎರಡೆರಡು ಮದುವೆಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದ CM Basavaraj Bommai

CM ಅಂದರೆ ನನ್ನ ಪ್ರಕಾರ Common Man.. ಹೀಗಂತ ಹೇಳಿದವರು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ತಮ್ಮ ನಡವಳಿಕೆಯ ಮೂಲಕ ಸರಳತೆಗೆ ಹೆಚ್ಚು ಪ್ರಾಶಸ್ತ್ಯ ಕೊಡ್ತಾರೆ ಸಿಎಂ ಬೊಮ್ಮಾಯಿ. ಮುಖ್ಯಮಂತ್ರಿ ಆಗಿರುವ ಆಚೆಗೂ ಕಾಮನ್ ಮ್ಯಾನ್ ನಂತೆ ಪರ್ಸನಲ್ ಲೈಫ್ ಗೂ ಸಮಯ ಕೊಡ್ತಾರೆ.

First published: