Hubballi Trains: ಬೇಸಿಗೆ ರಜೆಯ ವಿಶೇಷ ರೈಲುಗಳ ಸಂಚಾರ ಇನ್ನಷ್ಟು ದಿನ ವಿಸ್ತರಣೆ 

ಕೆಲವು ರೈಲುಗಳ ಓಡಾಟ ಅಂತ್ಯಗೊಂಡಿದ್ದರೆ, ಕೆಲವೊಂದು ರೈಲುಗಳ ಓಡಾಟ ಮತ್ತೆ ಮುಂದುವರೆಸಲಾಗಿದೆ.

First published:

  • 18

    Hubballi Trains: ಬೇಸಿಗೆ ರಜೆಯ ವಿಶೇಷ ರೈಲುಗಳ ಸಂಚಾರ ಇನ್ನಷ್ಟು ದಿನ ವಿಸ್ತರಣೆ 

    ಬೇಸಿಗೆ ರಜೆ ಈಗಾಗಲೇ ಶುರುವಾಗಿದೆ. ಹೀಗಾಗಿ ಪ್ರವಾಸಿಗರ ಓಡಾಟ ಅಧಿಕವಾಗಿದ್ದು, ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿಶೇಷ ರೈಲಿನ ಓಡಾಟ ಕಲ್ಪಿಸಲಾಗಿದೆ. ಇದೀಗ ಅಂತಹ ಕೆಲವು ರೈಲುಗಳ ಓಡಾಟ ಅಂತ್ಯಗೊಂಡಿದ್ದರೆ, ಕೆಲವೊಂದು ರೈಲುಗಳ ಓಡಾಟ ಮತ್ತೆ ಮುಂದುವರೆಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Hubballi Trains: ಬೇಸಿಗೆ ರಜೆಯ ವಿಶೇಷ ರೈಲುಗಳ ಸಂಚಾರ ಇನ್ನಷ್ಟು ದಿನ ವಿಸ್ತರಣೆ 

    ಈ ಆದೇಶವು ಮೇ 1 ರಿಂದಲೇ ಆರಂಭವಾಗಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ತಿಳಿಸಿದೆ. ಅಂತಹ ರೈಲುಗಳು ಯಾವುದು? ಎಲ್ಲಿಂದ, ಎಲ್ಲಿವರೆಗೆ? ಯಾವ ದಿನಾಂಕದವರೆಗೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Hubballi Trains: ಬೇಸಿಗೆ ರಜೆಯ ವಿಶೇಷ ರೈಲುಗಳ ಸಂಚಾರ ಇನ್ನಷ್ಟು ದಿನ ವಿಸ್ತರಣೆ 

    ಸಿದ್ಧಾರೂಢ ರೈಲ್ವೆ ಠಾಣೆ ಹುಬ್ಬಳ್ಳಿಯಿಂದ ತಂಜಾವೂರಿಗೆ ತೆರಳುವ ಸಾಪ್ತಾಹಿಕ ವಿಶೇಷ ರೈಲು ಮೇ 1 ರಿಂದ 29 ರವರೆಗೆ ಪ್ರತಿ ಸೋಮವಾರದಂತೆ 5 ಬಾರಿ ಓಡಾಟ ನಡೆಸಲಿದೆ. ಈ ವಿಶೇಷ ರೈಲಿನ ಓಡಾಟವು ಈ ಹಿಂದಿನ ಆದೇಶದನ್ವಯ ಏಪ್ರಿಲ್ 24ಕ್ಕೆ ಅಂತಿಮಗೊಂಡಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Hubballi Trains: ಬೇಸಿಗೆ ರಜೆಯ ವಿಶೇಷ ರೈಲುಗಳ ಸಂಚಾರ ಇನ್ನಷ್ಟು ದಿನ ವಿಸ್ತರಣೆ 

    ತಂಜಾವೂರಿನಿಂದ ಹುಬ್ಬಳ್ಳಿ ನಡುವಿನ ಸಾಪ್ತಾಹಿಕ ವಿಶೇಷ ರೈಲು ಕೂಡಾ ಈ ಹಿಂದಿನ ಆದೇಶದಂತೆ ಏಪ್ರಿಲ್ 25ಕ್ಕೆ ಓಡಾಟ ಅಂತಿಮಗೊಂಡಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Hubballi Trains: ಬೇಸಿಗೆ ರಜೆಯ ವಿಶೇಷ ರೈಲುಗಳ ಸಂಚಾರ ಇನ್ನಷ್ಟು ದಿನ ವಿಸ್ತರಣೆ 

    ಆದರೆ ನೂತನ ಆದೇಶದನ್ವಯ ಮೇ 2 ರಿಂದ 30 ರ ನಡುವೆ ಪ್ರತೀ ಮಂಗಳವಾರದಂತೆ 5 ಬಾರಿ ಓಡಾಟ ನಡೆಸಲಿದೆ. ಹಿಂದಿನಂತೆ ಅದೇ ಸಮಯ ಹಾಗೂ ನಿಲುಗಡೆಯನ್ನು ಈ ವಿಶೇಷ ರೈಲು ಹೊಂದಿರುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Hubballi Trains: ಬೇಸಿಗೆ ರಜೆಯ ವಿಶೇಷ ರೈಲುಗಳ ಸಂಚಾರ ಇನ್ನಷ್ಟು ದಿನ ವಿಸ್ತರಣೆ 

    ಕೆಎಸ್ಆರ್ ಬೆಂಗಳೂರು – ವೆಲಂಕಣಿ ನಡುವಿನ ಸಾಪ್ತಾಹಿಕ ವಿಶೇಷ ರೈಲಿನ ಓಡಾಟವೂ ವಿಸ್ತರಣೆಯಾಗಿದ್ದು, ಮೇ 6, 13, 20 ಹಾಗೂ 27 ರಂದು 4 ಬಾರಿ ಓಡಾಟ ನಡೆಸಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Hubballi Trains: ಬೇಸಿಗೆ ರಜೆಯ ವಿಶೇಷ ರೈಲುಗಳ ಸಂಚಾರ ಇನ್ನಷ್ಟು ದಿನ ವಿಸ್ತರಣೆ 

    ವೆಲಂಕಣಿ – ಕೆಎಸ್ಆರ್ ಬೆಂಗಳೂರು ಸಾಪ್ತಾಹಿಕ ವಿಶೇಷ ಬೇಸಿಗೆ ರೈಲು ಮೇ 6, 13, 20 ಹಾಗೂ 27 ರಂದು 4 ಬಾರಿ ಓಡಾಟ ನಡೆಸಲಿದೆ. ಈ ಹಿಂದೆ ಈ ಎರಡೂ ರೈಲುಗಳ ಓಡಾಟವು ಎಪ್ರಿಲ್ 29ಕ್ಕೆ ಅಂತಿಮಗೊಂಡಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Hubballi Trains: ಬೇಸಿಗೆ ರಜೆಯ ವಿಶೇಷ ರೈಲುಗಳ ಸಂಚಾರ ಇನ್ನಷ್ಟು ದಿನ ವಿಸ್ತರಣೆ 

    ರೈಲ್ವೇ ಪ್ರಯಾಣಿಕರು ಹೆಚ್ಚಿನ ಮಾಹಿತಿ, ಸೇವೆ ಹಾಗೂ ದೂರುಗಳಿಗಾಗಿ ʼರೈಲ್ ಮದದ್ʼ App ಅಥವಾ ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES