Hubballi News: ಹುಬ್ಬಳ್ಳಿಯಿಂದ ತಮಿಳುನಾಡಿಗೆ ವಿಶೇಷ ರೈಲು

ಬೇಸಿಗೆ ರಜೆ ಹಿನ್ನೆಲೆ ಸಾರ್ವಜನಿಕ ಬೇಡಿಕೆ ಅನುಗುಣವಾಗಿ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ.

First published:

  • 17

    Hubballi News: ಹುಬ್ಬಳ್ಳಿಯಿಂದ ತಮಿಳುನಾಡಿಗೆ ವಿಶೇಷ ರೈಲು

    ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಸಿದ್ಧರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್​ನಿಂದ ತಮಿಳುನಾಡಿನ ಕರೈಕುಡಿ ಜಂಕ್ಷನ್​ವರೆಗೆ ವಿಶೇಷ ರೈಲು ಓಡಾಟವನ್ನು ನೈಋತ್ಯ ರೈಲ್ವೇ ಇಲಾಖೆ ಘೋಷಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Hubballi News: ಹುಬ್ಬಳ್ಳಿಯಿಂದ ತಮಿಳುನಾಡಿಗೆ ವಿಶೇಷ ರೈಲು

    ಈ ಮೂಲಕ ಬೇಸಿಗೆಯಲ್ಲಿ ತಮಿಳುನಾಡು ಹಾಗೂ ಹುಬ್ಬಳ್ಳಿ ನಡುವಿನ ಪ್ರಯಾಣಿಕರ ದಟ್ಟಣೆಯನ್ನು ತಕ್ಕಮಟ್ಟಿಗೆ ಇಳಿಕೆ ಮಾಡಲು ರೈಲ್ವೇ ಇಲಾಖೆ ನಿರ್ಧರಿಸಿದೆ. ಪ್ರವಾಸಿಗರು ಈ ವಿಶೇಷ ರೈಲಿನ ಓಡಾಟದ ಲಾಭ ಪಡೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Hubballi News: ಹುಬ್ಬಳ್ಳಿಯಿಂದ ತಮಿಳುನಾಡಿಗೆ ವಿಶೇಷ ರೈಲು

    ಹುಬ್ಬಳ್ಳಿ ಜಂಕ್ಷನ್​ನಿಂದ ಏಪ್ರಿಲ್ 28 ಬೆಳಿಗ್ಗೆ 6.30ಕ್ಕೆ ಹೊರಡುವ ಈ ವಿಶೇಷ ರೈಲು ಮರುದಿನ ರಾತ್ರಿ 12.35ಕ್ಕೆ ತಮಿಳುನಾಡಿನ ಕರೈಕ್ಕುಡಿ ತಲುಪಲಿದೆ. ಪ್ರಯಾಣಿಕರು ಈ ವಿಶೇಷ ರೈಲಿನ ಲಾಭವನ್ನು ಪಡೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Hubballi News: ಹುಬ್ಬಳ್ಳಿಯಿಂದ ತಮಿಳುನಾಡಿಗೆ ವಿಶೇಷ ರೈಲು

    ಹುಬ್ಬಳ್ಳಿ ಜಂಕ್ಷನ್​ನಿಂದ ಹೊರಡುವ ಈ ರೈಲು ಕರ್ನಾಟಕ ಹಾಗೂ ತಮಿಳುನಾಡಿನ ಹಲವೆಡೆ ನಿಲುಗಡೆಯನ್ನು ಹೊಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Hubballi News: ಹುಬ್ಬಳ್ಳಿಯಿಂದ ತಮಿಳುನಾಡಿಗೆ ವಿಶೇಷ ರೈಲು

    ಹುಬ್ಬಳ್ಳಿಯಿಂದ ಹೊರಟ ಈ ವಿಶೇಷ ರೈಲು ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತುಮಕೂರು, ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಮಕ್ಕಲ್, ಕರೂರ್, ತಿರುಚಿನಾಪಳ್ಳಿ, ಪುದುಕ್ಕೊಟಾಯಿನಲ್ಲಿ ನಿಲುಗಡೆ ಹೊಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Hubballi News: ಹುಬ್ಬಳ್ಳಿಯಿಂದ ತಮಿಳುನಾಡಿಗೆ ವಿಶೇಷ ರೈಲು

    ಈ ವಿಶೇಷ ರೈಲು ಎಪ್ರಿಲ್ 29ರಂದು ಕರೈಕ್ಕುಡಿಯಿಂದ ಹೊರಟು ಹುಬ್ಬಳ್ಳಿಗೆ ಆಗಮಿಸುತ್ತೆ. ಎಪ್ರಿಲ್ 12.10 ರಂದು ಹೊರಡುವ ಈ ರೈಲು ಮರುದಿನ ಮುಂಜಾನೆ 5.20ಕ್ಕೆ ಹುಬ್ಬಳ್ಳಿ ತಲುಪಲಿದೆ. ಈ ಸಂದರ್ಭದಲ್ಲೂ ಈ ಮೇಲಿನ ನಿಲುಗಡೆಯ ತಾಣಗಳಲ್ಲಿ ರೈಲು ನಿಲ್ಲಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Hubballi News: ಹುಬ್ಬಳ್ಳಿಯಿಂದ ತಮಿಳುನಾಡಿಗೆ ವಿಶೇಷ ರೈಲು

    ಈ ವಿಶೇಷ ರೈಲು 20 ಬೋಗಿಗಳನ್ನು ಹೊಂದಿರುತ್ತವೆ. ಅದರಲ್ಲಿ 1 ಎಸಿ ಕೋಚ್, 8 ಸೆಕೆಂಡ್ ಕ್ಲಾಸ್ ಸ್ಲೀಪರ್, 10 ಜನರಲ್ ಸೆಕೆಂಡ್ ಕ್ಲಾಸ್ ಹಾಗೂ 2 ಸೆಕೆಂಡ್ ಕ್ಲಾಸ್ ಕಮ್ ಲಗೇಜ್ & ಬ್ರೇಕ್ ವಾನ್ ಹೊಂದಿರಲಿದೆ. IRCTC ಮೂಲಕ ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES