Hubballi: ಗಂಡ ಸೂಸೈಡ್ ಮಾಡ್ಕೊಂಡು ಮೂರು ದಿನವಾದ್ರೂ ಮಾಹಿತಿ ನೀಡದ ಪತ್ನಿ!

ಅವರಿಬ್ಬರು ಪ್ರೀತಿಸಿ ಮದುವೆ ಆಗಿದ್ರು. ಹುಬ್ಬಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇಬ್ಬರ  ಪ್ರೀತಿಯ ಸಂಕೇತವಾಗಿ ಎರಡು ಮಕ್ಕಳು ಸಹ ಇವೆ. ಆದ್ರೆ ಪತಿ ಸಾವನ್ನಪ್ಪಿ ಮೂರು ದಿನವಾದ್ರೂ ಪತ್ನಿ ಈ ವಿಷಯ ಯಾರಿಗೂ ಹೇಳಿಲ್ಲ.

First published: