ಪ್ರತಿಕೂಲ ಹವಾಮಾನ ಹಿನ್ನೆಲೆ ವಿಮಾನ ತಡವಾಯಿತು, ಇವತ್ತು ಪರಿಷತ್ ಎಲೆಕ್ಷನ್ ಹಿನ್ನೆಲೆ ಮತ ಹಾಕಲು ಶಿಗ್ಗಾಂವಿಗೆ ತೆರಳುತ್ತಿದ್ದೇನೆ. ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಆಗಸದಲ್ಲಿ ಸುತ್ತುವಂತಾಯಿತು. ಕ್ರಿಸಮಸ್ ಹಾಗೂ ಹೊಸವರ್ಷಾಣೆಗೆ ಇನ್ನು ನಿರ್ಭಂಧದ ಬಗ್ಗೆ ಸದ್ಯಕ್ಕೆ ತೀರ್ಮಾನ ಮಾಡಿಲ್ಲ. ಅಧಿವೇಶನದದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಆಗೇ ಆಗುತ್ತೆ ಬೆಳಗಾವಿ ಅಧಿವೇಶನ ಅಂದ್ರೆ ಈ ಭಾಗದ ಸಮಸ್ಯೆ ನೀರಾವರಿ ಯೋಜನೆಗಳ ಚರ್ಚೆ ಆಗುತ್ತೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.