Hubli: ಪ್ರಿಯತಮನೊಂದಿಗೆ ಕಾಡಿನೊಳಗೆ ಹೋದ 17ರ ಹುಡುಗಿಗೆ ಕರಾಳ ಅನುಭವ..!

ಹುಬ್ಬಳ್ಳಿ: ಆಕೆಗೆ ಇನ್ನೂ 17ರ ಹರೆಯ. ಅದಾಗಲೇ ಯುವಕನೊಬ್ಬ ಆಕೆಯನ್ನು ಪ್ರೀತಿ-ಪ್ರೇಮ ಅಂತ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದ. ಪ್ರಬುದ್ಧತೆ ಇಲ್ಲದ ಹುಡುಗಿ, ಆತನ ಬಣ್ಣದ ಮಾತುಗಳಿಗೆ ಮರುಳಾಗಿದ್ದಳು. ಆದರೆ ನಂಬಿ ಬಂದ ಹುಡುಗಿಗೆ ಪ್ರಿಯತಮನ ರೂಪದಲ್ಲಿದ್ದ ಕಾಮುಕ ನರಕ ತೋರಿದ್ದಾನೆ.

First published: