Voting Awareness: ವೋಟ್ ಮಾಡಿ, ಆಫರ್ ನಿಮ್ಮದಾಗಿಸಿಕೊಳ್ಳಿ; ಎಲೆಕ್ಷನ್ ದಿನ ಭರ್ಜರಿ ಕೊಡುಗೆ

ಇದೇ ಮೇ 10ರಂದು ಕರ್ನಾಟಕದ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಪಣತೊಟ್ಟಿದೆ.

First published:

  • 17

    Voting Awareness: ವೋಟ್ ಮಾಡಿ, ಆಫರ್ ನಿಮ್ಮದಾಗಿಸಿಕೊಳ್ಳಿ; ಎಲೆಕ್ಷನ್ ದಿನ ಭರ್ಜರಿ ಕೊಡುಗೆ

    ಮತದಾನ ದಿನ ಅಂದ್ರೆ ಮೇ 10ರಂದು ಬಹುತೇಕ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಈ ಬಾರಿ ರಜೆ ಅಥವಾ ವೋಟ್ ಮಾಡಲು ಸಮಯ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. (Photo Credit: Facebook)

    MORE
    GALLERIES

  • 27

    Voting Awareness: ವೋಟ್ ಮಾಡಿ, ಆಫರ್ ನಿಮ್ಮದಾಗಿಸಿಕೊಳ್ಳಿ; ಎಲೆಕ್ಷನ್ ದಿನ ಭರ್ಜರಿ ಕೊಡುಗೆ

    ಇನ್ನು ಮತದಾನದ ದಿನ ಜನರು ಪ್ರವಾಸಿ ಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆಗಳಿರುತ್ತವೆ. ಆದ್ರಿಂದ ರಾಜ್ಯದ ಎಲ್ಲಾ ಪ್ರವಾಸಿ ಕೇಂದ್ರಗಳು ಮೇ 10ರಂದು ಬಂದ್ ಆಗಲಿವೆ.

    MORE
    GALLERIES

  • 37

    Voting Awareness: ವೋಟ್ ಮಾಡಿ, ಆಫರ್ ನಿಮ್ಮದಾಗಿಸಿಕೊಳ್ಳಿ; ಎಲೆಕ್ಷನ್ ದಿನ ಭರ್ಜರಿ ಕೊಡುಗೆ

    ಧಾರವಾಡದ ಜನತೆಗೆ ಬಿಗ್ ಆಫರ್

    ಮೇ 10ರಂದು ಮತ ಚಲಾಯಿಸುವವರಿಗೆ ಹುಬ್ಬಳ್ಳಿ –ಧಾರವಾಡ ಸ್ಮಾರ್ಟ್ ಸಿಟಿ ವತಿಯಿಂದ ಆಫರ್ ನೀಡಲಾಗಿದೆ. ಮತದಾನ ಮಾಡಿದವರು 100 ರೂಪಾಯಿವರೆಗೂ ಉಚಿತ ಬೈಸಿಕಲ್ ರಿಚಾರ್ಜ್ (Smart Bicycle Recharge) ಮಾಡಿಸಿಕೊಳ್ಳಬಹುದು.

    MORE
    GALLERIES

  • 47

    Voting Awareness: ವೋಟ್ ಮಾಡಿ, ಆಫರ್ ನಿಮ್ಮದಾಗಿಸಿಕೊಳ್ಳಿ; ಎಲೆಕ್ಷನ್ ದಿನ ಭರ್ಜರಿ ಕೊಡುಗೆ

    ಉಚಿತ ರಿಚಾರ್ಜ್​ ಪಡೆಯೋದು ಹೇಗೆ?

    ಮತದಾನ ಮಾಡುವಾಗ ಚುನಾವಣಾ ಆಯೋಗ ನಿಮ್ಮ ತೋರು ಬೆರಳಿಗೆ ಶಾಯಿ ಹಚ್ಚಿರುತ್ತದೆ. ಶಾಯಿ ಹಚ್ಚಿರುವ ತೋರು ಬೆರಳು ತೋರಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸ್ಮಾರ್ಟ್​ ಬೈಸಿಕಲ್​ಗೆ ರಿಜಿಸ್ಟರ್ ಮಾಡಿಕೊಂಡ ಸಂಖ್ಯೆಯಿಂದ 6363803942 ಈ ನಂಬರ್​​ಗೆ ವಾಟ್ಸಪ್ ಮಾಡಬೇಕು.

    MORE
    GALLERIES

  • 57

    Voting Awareness: ವೋಟ್ ಮಾಡಿ, ಆಫರ್ ನಿಮ್ಮದಾಗಿಸಿಕೊಳ್ಳಿ; ಎಲೆಕ್ಷನ್ ದಿನ ಭರ್ಜರಿ ಕೊಡುಗೆ

    ಸ್ಮಾರ್ಟ್ ಬೈಸಿಕಲ್ ಹೊಸ ಬಳಕೆದಾರರು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಕಚೇರಿಗೆ ತೆರಳಿ ಮೇ 10ರೊಳಗೆ ಸ್ಮಾರ್ಟ್​ ಕಾರ್ಡ್ಮ ಪಡೆದು ರಿಜಿಸ್ಟರ್ ಮಾಡಿಕೊಂಡು ಫೋಟೋ ಕಳುಹಿಸಿ ಆಫರ್ ನಿಮ್ಮದಾಗಿಸಿಕೊಳ್ಳಬಹುದು. (Photo Credit: Facebook)

    MORE
    GALLERIES

  • 67

    Voting Awareness: ವೋಟ್ ಮಾಡಿ, ಆಫರ್ ನಿಮ್ಮದಾಗಿಸಿಕೊಳ್ಳಿ; ಎಲೆಕ್ಷನ್ ದಿನ ಭರ್ಜರಿ ಕೊಡುಗೆ

    ಈ ವಿಶೇಷ ಆಫರ್ ಮೇ 10ರ ಮಧ್ಯರಾತ್ರಿಯವರೆಗೆ ಮಾತ್ರ ಲಭ್ಯವಿರಲಿದೆ. ಆಫರ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 6363902155 ಈ ಸಂಖ್ಯೆಗೆ ಕರೆ ಮಾಡಬಹುದು. (Photo Credit: Facebook)

    MORE
    GALLERIES

  • 77

    Voting Awareness: ವೋಟ್ ಮಾಡಿ, ಆಫರ್ ನಿಮ್ಮದಾಗಿಸಿಕೊಳ್ಳಿ; ಎಲೆಕ್ಷನ್ ದಿನ ಭರ್ಜರಿ ಕೊಡುಗೆ

    ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆನ ಫಲಿತಾಂಶ ಪ್ರಕಟವಾಗಲಿದೆ. ಮೇ 15ರಂದು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. (Photo Credit: Facebook)

    MORE
    GALLERIES