ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕನಕಪುರದಿಂದ ಕಣಕ್ಕಿಳಿದಿದ್ದಾರೆ. ಒಟ್ಟು 1,214 ಕೋಟಿ ರೂ. ಮೌಲ್ಯದ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ.
2/ 10
ಆರ್ ಅಶೋಕ್
ಕನಕಪುರದಿಂದ ಸ್ಪರ್ಧೆ ಮಾಡಿರುವ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಅವರ ಆಸ್ತಿ 5.28 ಕೋಟಿ ರೂ., ಪತ್ನಿ ಆಸ್ತಿ ಮೌಲ್ಯ 11.50 ಕೋಟಿ ರೂ. ಹಾಗೂ ಅವಿಭಜಿತ ಕುಟುಂಬದ ಆಸ್ತಿ 70.38 ಕೋಟಿ ರೂಪಾಯಿ ಇದೆ.
3/ 10
ಸಿ.ಪಿ.ಯೋಗೇಶ್ವರ್
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಸಿ.ಪಿ.ಯೋಗೇಶ್ವರ್ ಒಟ್ಟು ಸ್ಥಿರ ಆಸ್ತಿ 30.68 ಕೋಟಿ ರೂಪಾಯಿ. ಒಟ್ಟು ಚರಾಸ್ತಿ ಮೌಲ್ಯ 5.09 ಕೋಟಿ ರೂಪಾಯಿ ಆಗಿದೆ.
4/ 10
ಎಂಟಿಬಿ ನಾಗರಾಜ್
ಇವರು ಹೊಸಕೋಟೆ ಬಿಜೆಪಿ ಅಭ್ಯರ್ಥಿ. ಒಟ್ಟು ಆಸ್ತಿ ಮೌಲ್ಯ 1,510 ಕೋಟಿ ರೂಪಾಯಿ ಆಗಿದೆ. 71 ಕೋಟಿ ಸಾಲ ಹೊಂದಿದ್ದು, 1.72 ಕೋಟಿ ರೂಪಾಯಿ ಮೌಲ್ಯದ ಕಾರ್ ಹೊಂದಿದ್ದಾರೆ.
5/ 10
ಹೆಚ್ ಡಿ ಕುಮಾರಸ್ವಾಮಿ
ಚನ್ನಪಟ್ಟಣದ ಜೆಡಿಎಸ್ ಅಭ್ಯರ್ಥಿ ಇವರಾಗಿದ್ದು, ಒಟ್ಟು ಆಸ್ತಿ ಮೌಲ್ಯ 46.57 ಕೋಟಿ ರೂಪಾಯಿ. 750 ಗ್ರಾ ಚಿನ್ನ ಹೊಂದಿದ್ದು, 17 ಕೋಟಿ ಸಾಲ ಹೊಂದಿದ್ದಾರೆ. ಪತ್ನಿ ಹೆಸರಲ್ಲಿ 124 ಕೋಟಿ ರೂ ಆಸ್ತಿ ಇದೆ.
6/ 10
ಹೆಚ್ ಡಿ ರೇವಣ್ಣ
ಹೊಳೆನರಸೀಪುರದ ಜೆಡಿಎಸ್ ಅಭ್ಯರ್ಥಿ ಇವರಾಗಿದ್ದು, 43.37 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. 9 ಕೋಟಿ ಸಾಲ ಹೊಂದಿದ್ದಾರೆ. ಪತ್ನಿ ಹೆಸರಲ್ಲಿ 38 ಕೋಟಿ ಮೌಲ್ಯದ ಆಸ್ತಿ ಮತ್ತು 3 ಕೆಜಿ ಚಿನ್ನ, 45 ಕೆಜಿ ಬೆಳ್ಳಿ, 25 ಕ್ಯಾರಟ್ ವಜ್ರ ಇದೆ.
7/ 10
ಬಿವೈ ವಿಜಯೇಂದ್ರ
ಮಾಜಿ ಸಿಎಂ ಪುತ್ರನಾಗಿರುವ ಬಿವೈ ವಿಜಯೇಂದ್ರ ಬಳಿ 103 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಪತ್ನಿ ಹೆಸರಲ್ಲಿ 21 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
8/ 10
ಎಂಬಿ ಪಾಟೀಲ್
ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಇವರು 105 ಕೋಟಿ ಮೌಲ್ಯದ ಆಸ್ತಿ ಇದ್ದು, 34 ಕೋಟಿ ಸಾಲ ಹೊಂದಿದ್ದಾರೆ.
9/ 10
ಉದಯ್ ಗರುಡಾಚಾರ್
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಇವರ ಬಳಿ 200.44 ಕೋಟಿ ಆಸ್ತಿ ಮತ್ತು 22 ಕೆಜಿ ಚಿನ್ನಾಭರಣ ಹೊಂದಿದ್ದಾರೆ. 47.63 ಕೋಟಿ ಸಾಲ ಹೊಂದಿದ್ದಾರೆ.
10/ 10
ಮುನಿರತ್ನ
ಆರ್ ಆರ್ ನಗರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿರುವ ಸಚಿವ ಮುನಿರತ್ನ ಬಳಿ 293 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.
First published:
110
Election Candidate: ಡಿಕೆಶಿ, ಎಂಟಿಬಿ, ಹೆಚ್ಡಿಕೆ ಬಳಿಯಲ್ಲಿರೋ ಆಸ್ತಿ ಎಷ್ಟು?
ಡಿಕೆ ಶಿವಕುಮಾರ್